ಕಾಳಿಂಗ ಸರ್ಪ
ವಿಷದ ಹಾವು, ಅತ್ಯಂತ ಉದ್ದದ ಹಾವು / From Wikipedia, the free encyclopedia
ಕಾಳಿಂಗ ಸರ್ಪ ವು (ಒಫಿಯೊಫಗಸ್ ಹನ್ನಾ ) ೫.೬ ಮೀಟರ್ಗಳವರೆಗೆ (೧೮.೫ ಅ) ಬೆಳೆಯುವ ವಿಶ್ವದ ಅತಿ ಉದ್ದದ ವಿಷಪೂರಿತ ಹಾವು ಆಗಿದೆ.[1] ಈ ಗುಂಪಿಗೆ ಸೇರಿದ ಹಾವುಗಳು ಆಗ್ನೇಯ ಏಷ್ಯಾ ಮತ್ತು ಭಾರತದ ಭಾಗಗಳಲ್ಲಿ ಕಾಣಸಿಗುತ್ತವೆ. ಇವುಗಳು ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
Quick Facts King Cobra, Conservation status ...
Close