ಕಲ್ಕತ್ತ ವಿಶ್ವವಿದ್ಯಾಲಯ
From Wikipedia, the free encyclopedia
ಕಲ್ಕತ್ತ ವಿಶ್ವವಿದ್ಯಾಲಯ ಆಧುನಿಕ ಭಾರತದ ಅತ್ಯಂತ ಹಳೆಯ ವಿಶ್ವವಿದ್ಯಾಲಯ. 1857ರಲ್ಲಿ ಕಲ್ಕತ್ತದಲ್ಲಿ ಸ್ಥಾಪಿತವಾಯಿತು. ಪಶ್ಚಿಮ ಬಂಗಾಲದ ರಾಜ್ಯಪಾಲರು ಇದರ ಕುಲಾಧಿಪತಿ (ಚಾನ್ಸಲರ್). ವಿಶ್ವವಿದ್ಯಾಲಯದ ವ್ಯಾಸಂಗ ಮತ್ತು ಆಡಳಿತ ವಿಚಾರಗಳಲ್ಲಿ ಕುಲಪತಿಗೆ (ವೈಸ್_ಚಾನ್ಸಲರ್) ನೆರವು ನೀಡಲು ಇಬ್ಬರು ಸಮ ಕುಲಪತಿಗಳು (ಪ್ರೊ_ವೈಸ್-ಚಾನ್ಸೆಲರ್ಸ್) ಮತ್ತು ರಿಜಿಸ್ಟ್ರಾರ್ ಇದ್ದಾರೆ. ಆಗ ಅಫಿಲಿಯೇಟ್ ಆದ ಕಾಲೇಜುಗಳ ಸಂಖ್ಯೆ 136 (2014); ವಿಶ್ವವಿದ್ಯಾಲಯದ ಕಾಲೇಜುಗಳು ೬. ಸ್ನಾತಕಪೂರ್ವ ವಿದ್ಯಾರ್ಥಿಗಳು 100,000, ಸ್ನಾತಕೋತ್ತರ 1,000 ವಿಶ್ವವಿದ್ಯಾಲಯದಲ್ಲಿ 18 ಸಂಶೋಧನ ಕೇಂದ್ರಗಳು, 710 ಉಪಾಧ್ಯಾಯರು, 3000 ಅಧ್ಯಾಪಕೇತರ ನೌಕರರು ಇದ್ದಾರೆ. 2001ರಲ್ಲಿ ಈ ವಿಶ್ವವಿದ್ಯಾಲಯಕ್ಕೆ ‘ಪಂಚತಾರಾ’ ದರ್ಜೆ ದೊರಕಿದೆ.
Quick Facts ಧ್ಯೇಯ, ಪ್ರಕಾರ ...
কলকাতা বিশ্ববিদ্যালয় | |
ಧ್ಯೇಯ | Advancement of Learning |
---|---|
ಪ್ರಕಾರ | ಸಾರ್ವಜನಿಕ |
ಸ್ಥಾಪನೆ | 1857 |
ಕುಲಪತಿಗಳು | Keshari Nath Tripathi Governor of West Bengal |
ಉಪ-ಕುಲಪತಿಗಳು | Suranjan Das[1] |
ವಿದ್ಯಾರ್ಥಿಗಳು | 22,520[2] |
ಪದವಿ ಶಿಕ್ಷಣ | 3,715 [2] |
ಸ್ನಾತಕೋತ್ತರ ಶಿಕ್ಷಣ | 15,750[2] |
ಸ್ಥಳ | ಕಲ್ಕತ್ತಾ, ಪಶ್ಚಿಮ ಬಂಗಾಳ, ಭಾರತ |
ಆವರಣ | Urban, 136 affiliated colleges[3] |
ಮಾನ್ಯತೆಗಳು | UGC, NAAC, AIU |
ಜಾಲತಾಣ | www |
Close
![Thumb image](http://upload.wikimedia.org/wikipedia/commons/thumb/2/22/Calcuttamedicalcollege1.jpg/320px-Calcuttamedicalcollege1.jpg)