ಎಲೆಕ್ಟ್ರಾನ್ ಸೂಕ್ಷ್ಮದರ್ಶಿ
From Wikipedia, the free encyclopedia
ಎಲೆಕ್ಟ್ರಾನ್ ಸೂಕ್ಷ್ಮದರ್ಶಿ ಎಂದರೆ ಎಲೆಕ್ಟ್ರಾನ್ ಗಳ ನೆರವಿನಿಂದ ಸೂಕ್ಷ್ಮವಸ್ತುಗಳ ಬಹು ವಿಸ್ತೃತವಾದ ಛಾಯಾಚಿತ್ರಗಳನ್ನು ಪಡೆಯಲು ಉಪಯೋಗಿಸುವ ಉಪಕರಣ (ಎಲೆಕ್ಟ್ರಾನ್ ಮೈಕ್ರೊಸ್ಕೋಪ್).ವಸ್ತುಗಳನ್ನು ಹಲವು ಲಕ್ಷ ಪಟ್ಟು ಹಿಗ್ಗಿಸಿ ನೋಡುವ ಸಾಮರ್ಥವನ್ನು ಇವು ಹೊಂದಿವೆ.[1]