![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/41/Segre.jpg/640px-Segre.jpg&w=640&q=50)
ಎಮಿಲಿಯೋ ಸೆಗ್ರೆ
From Wikipedia, the free encyclopedia
ಎಮಿಲಿಯೋ ಸೆಗ್ರೆ( ಫೆಬ್ರವರಿ 1, 1905 – ಎಪ್ರಿಲ್ 22,1989)ಇಟೆಲಿಯ ವಿಜ್ಞಾನಿ.ಇವರು ಓವೆನ್ ಚೆಂಬರ್ಲಿನ್ ರವರೊಂದಿಗೆ ಪ್ರತಿ ಪ್ರೋಟಾನ್(anti proton) ಹಾಗೂ ಉಪ ಪರಮಾಣತ್ವಕ (Sub atomic)ಪ್ರತಿಕಣ(anti particle)ಗಳನ್ನು ಸಂಶೋಧಿಸಿದರು.ಇವರು ಟೆಕ್ನೀಶಿಯಮ್ ಮೂಲಧಾತುವನ್ನು ಕಂಡುಹಿಡಿದರು.ಇವರಿಗೆ ೧೯೫೯ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆತಿದೆ.[1][2][3]
![](http://upload.wikimedia.org/wikipedia/commons/thumb/4/4a/Commons-logo.svg/30px-Commons-logo.svg.png)
Emilio Segrè ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
![Thumb image](http://upload.wikimedia.org/wikipedia/commons/thumb/4/41/Segre.jpg/640px-Segre.jpg)