ಉತ್ತರ ಕೊರಿಯಾ
From Wikipedia, the free encyclopedia
ಪೂರ್ವ ಏಶಿಯಾದ ಕೊರಿಯ ಪರ್ಯಾಯ ದ್ವೀಪದ ಉತ್ತರ ಭಾಗದಲ್ಲಿರುವ ಉತ್ತರ ಕೊರಿಯ (ಪ್ರಜಾತಾಂತ್ರಿಕ ಕೊರಿಯಾ ಜನ ಗಣತಂತ್ರ ) ಪೂರ್ವ ಏಷಿಯಾದ ಪ್ರಮುಖ ದೇಶಗಳಲ್ಲಿ ಒಂದು. ಈ ದೇಶದ ಉತ್ತರದದಲ್ಲಿ ಚೀನಾ ಹಾಗು ರಷ್ಯಾ ದೇಶಗಳಿದ್ದರೆ, ದಕ್ಷಿಣದಲ್ಲಿ ದಕ್ಷಿಣ ಕೊರಿಯಾ ದೇಶವಿದೆ. ೧೯೪೫ರ ವರೆಗೂ ಎರಡೂ ಕೊರಿಯಾ ದೇಶಗಳು ಒಂದಾಗಿದ್ದವು. ಉತ್ತರ ಚೀನದಿಂದ ಹೊರಕ್ಕೆ, ಹಳದಿ ಸಮುದ್ರ ಹಾಗೂ ಜಪಾನ್ ಸಮುದ್ರಗಳ ನಡುವೆ, ಚಾಚಿಕೊಂಡಿರುವ ಪರ್ಯಾಯ ದ್ವೀಪದಲ್ಲಿ ಉ.ಅ. 38º ಯಿಂದ ಉತ್ತರಕ್ಕಿರುವ ರಾಜ್ಯ. ಕೊರಿಯದ ಪ್ರಜಾಪ್ರಭುತ್ವವಾದಿ ಜನತಾ ಗಣರಾಜ್ಯ (ಡೆಮೊಕ್ರ್ಯಾಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯ). ಇದಕ್ಕೆ ದಕ್ಷಿಣದಲ್ಲಿ ದಕ್ಷಿಣ ಕೊರಿಯ (ಕೊರಿಯ ಗಣರಾಜ್ಯ) ಇದೆ. ವಿಸ್ತೀರ್ಣ 77,000 ಕಿಮೀ. ಜನಸಂಖ್ಯೆ 22,224000 (2002). ಒಟ್ಟು ಕೊರಿಯದ ಶೇ.56ರಷ್ಟು ಭಾಗವನ್ನು ಈ ರಾಜ್ಯ ಆಕ್ರಮಿಸಿದೆ.
Quick Facts ಕೊರಿಯಾದ ಪ್ರಜಾಸತ್ತಾತ್ಮಕ ಜನ ಗಣತಂತ್ರ조선민주주의인민공화국朝鮮民主主義人民共和國ಚೊಸೊನ್ ಮಿನ್ಜುಜೋಇ ಇನ್ಮಿನ್ ಕೊನ್ಘ್ವಾಗುಕ್, Capitaland largest city ...
ಕೊರಿಯಾದ ಪ್ರಜಾಸತ್ತಾತ್ಮಕ ಜನ ಗಣತಂತ್ರ 조선민주주의인민공화국 朝鮮民主主義人民共和國 ಚೊಸೊನ್ ಮಿನ್ಜುಜೋಇ ಇನ್ಮಿನ್ ಕೊನ್ಘ್ವಾಗುಕ್ | |
---|---|
Coat of arms
| |
Motto: ಸಮೃದ್ಧ ಹಾಗು ಮಹಾನ್ ರಾಷ್ಟ್ರ (강성대국) [1] | |
Anthem: ಐಗುಕ್ಕ | |
Capital and largest city | ಪ್ಯೊನ್ಗ್ಯಾಂಗ್ |
Official languages | ಕೊರಿಯನ್ |
Government | ಸಮಾಜವಾದಿ ಗಣತಂತ್ರ |
• ಗಣತಂತ್ರದ ಶಾಶ್ವತ ರಾಷ್ಟ್ರಪತಿ | ಕಿಮ್ ಇಲ್-ಸಂಗ್ (ಮೃತ, ೧೯೯೪) |
• ಕೊರಿಯಾದ ರಾಷ್ಟ್ರೀಯ ಭದ್ರತಾ ಕಮಿಷನ್ನ ಅಧ್ಯಕ್ಷ | ಕಿಮ್ ಜಾಂಗ್-ಇಲ್ |
• ಸರ್ವೋಚ್ಚ ಜನ ಅಸೆಂಬ್ಲಿಯ ಅಧ್ಯಕ್ಷ | ಕಿಮ್ ಯಾಂಗ್-ನಾಮ್ |
• ಉತ್ತರ ಕೊರಿಯಾದ ಪ್ರಧಾನಿ | ಪಕ್ ಪಾಂಗ್-ಜು |
ಸ್ಥಾಪನೆ | |
• ಗೋಜೋಸಿಯೋನ್ | ಕ್ರಿ.ಪೂ. ೨೩೩೩ |
• ಸ್ವಾತಂತ್ರ ಘೋಷನೆ | ಮಾರ್ಚ ೧, ೧೯೧೯ |
• ಜಪಾನ್ ವಿರುದ್ಧ ಜ | ಆಗಸ್ಟ್ ೧೫, ೧೯೪೫ |
• ಗಣತಂತ್ರ | ಸೆಪ್ಟೆಂಬರ್ ೯, ೧೯೪೮ |
• Water (%) | ೪.೮೭% |
Population | |
• ೨೦೦೬ estimate | ೨೩,೧೧೩,೦೧೯ (೪೮ನೇ) |
• Census | N/A |
GDP (PPP) | ೨೦೦೫ estimate |
• Total | ೪೦ ಬಿಲಿಯನ್ ಡಾಲರ್ (೮೫ನೇ) |
• Per capita | ೧೮೦೦ ಡಾಲರ್ (೧೪೯ನೇ) |
HDI (೨೦೦೩) | NA Error: Invalid HDI value · unranked |
Currency | ವಾನ್ (₩) (ಕೆಪಿಡಬ್ಲ್ಯೂ) |
Time zone | UTC+೯ |
Does not observe DST | |
Calling code | 850 |
Internet TLD | none, .kp reserved |
Close