ಇವ್ಯಾಂಗಲಿಸ್ಟಾ ಟಾರಿಸಲಿ
ಗಣಿತಜ್ಞ / From Wikipedia, the free encyclopedia
ಇವ್ಯಾಂಗಲಿಸ್ಟಾ ಟಾರಿಸಲಿಯವರು ಒಬ್ಬ ಯುವವಿಜ್ಞಾನಿ. ಇವರು ಅಕ್ಟೋಬರ್ ೧೫,೧೬೦೮ರಂದು ಇಟಲಿಯ ಫೇನ್ಜಾ ಎಂಬಲ್ಲಿ ಜನಿಸಿದರು. ಭಾರತೀಯ ವಿಜ್ಞಾನಿ, ಶ್ರೀನಿವಾಸ ರಾಮಾನುಜನ್ ರಂತೆ ವೈಜ್ಞಾನಿಕ ಕ್ಷೇತ್ರದಲ್ಲಿ ಅಪಾರ ಕೀರ್ತಿಯನ್ನು ಗಳಿಸಿ,ಚಿಕ್ಕ ವಯಸ್ಸಿನಲ್ಲಿಯೇ ಅಂದರೆ ೩೯ನೆಯ ಪ್ರಾಯದ ವಯಸ್ಸಿನಲ್ಲಿ ತೀರಿಕೊಂಡರು. ವಿಖ್ಯಾತ ವಿಜ್ಞಾನಿಯಾಗಿರುವ ಇವರು ಗೆಲಿಲಿಯೋ ಗೆಲಿಲಿ ಅವರ ಶಿಷ್ಯರಾಗಿದ್ದಾರೆ.[2]
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
Quick Facts ಇವ್ಯಾಂಗಲಿಸ್ಟಾ ಟಾರಿಸಲಿ, ಜನನ ...
ಇವ್ಯಾಂಗಲಿಸ್ಟಾ ಟಾರಿಸಲಿ | |
---|---|
ಜನನ | 15 October 1608 Rome, Papal States |
ಮರಣ | ೨೫ ಒಕ್ಟೋಬರ್೧೬೪೭ (ವಯಸ್ಸು ೩೯) Florence, Grand Duchy of Tuscany |
ಪೌರತ್ವ | Papal States |
ರಾಷ್ಟ್ರೀಯತೆ | ಇಟಾಲಿಯನ್ |
ಕಾರ್ಯಕ್ಷೇತ್ರ | Physicist, mathematician |
ಅಭ್ಯಸಿಸಿದ ವಿದ್ಯಾಪೀಠ | Sapienza University of Rome |
ಶೈಕ್ಷಣಿಕ ಸಲಹೆಗಾರರು | Benedetto Castelli |
ಗಮನಾರ್ಹ ವಿದ್ಯಾರ್ಥಿಗಳು | Vincenzo Viviani |
ಪ್ರಸಿದ್ಧಿಗೆ ಕಾರಣ | Barometer Torricelli's law |
ಪ್ರಭಾವಗಳು | Galileo Galilei |
ಪ್ರಭಾವಿತರು | Robert Boyle[1] |
Close