From Wikipedia, the free encyclopedia
ಆಳ್ವಾಸ್ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿದೆ. ಇದನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ನಡೆಸುತ್ತಿದೆ. ಇದರ ಅಧ್ಯಕ್ಷರು ಡಾ. ಎಂ. ಮೋಹನ್ ಆಳ್ವ ಅವರು. ಇದು ೧೯೯೮ರಲ್ಲಿ ಪ್ರಾರಂಭವಾಯಿತು. ಇದರಲ್ಲಿ ಸುಮಾರು ೩೦೦೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆಳ್ವಾಸ್ ಕಾಲೇಜಿನ ಈಗಿನ ಪ್ರಾಂಶುಪಾಲರು ಡಾ.ಕುರಿಯನ್ ಅವರು. ಆಳ್ವಾಸ್ ಶಿಕ್ಷಣ ಸಂಸ್ಥೆ ಈ ಕಾಲೇಜನ್ನು ನಡೆಸುತ್ತಿದೆ. ಈ ಸಂಸ್ಥೆಯು ಸುಮಾರು ೨೦ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಆಳ್ವಾಸ್ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗೋಸ್ಕರ ಶಿಕ್ಷಣ ನಡೆಯುತ್ತಿದೆ. ಆಳ್ವಾಸ್ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪದವಿಗಳು ಮಂಗಳೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿವೆ. ಪಠ್ಯಕ್ರಮವು ಮಂಗಳುರು ವಿಶ್ವವಿದ್ಯಾಲಯದ್ದಾಗಿದ್ದು ಪರೀಕ್ಷೆಗಳನ್ನು ಮಂಗಳೂರು ವಿಶ್ವವಿದ್ಯಾಲಯವು ನಡೆಸುತ್ತಿದೆ.
ಈ ಕೋರ್ಸಿನಲ್ಲಿ ಕಲಿಸುವ ವಿಷಯಗಳು-
ಈ ಕೋರ್ಸಿನಲ್ಲಿ ಕಲಿಸುವ ವಿಷಯಗಳು-
ಈ ಕೋರ್ಸಿನಲ್ಲಿ ಕಲಿಸುವ ವಿಷಯಗಳು-
ಈ ಕೋರ್ಸಿನಲ್ಲಿ ಕಲಿಸುವ ವಿಷಯಗಳು- ವ್ಯವಹಾರ ನಿರ್ವಹಣೆ
ಈ ಕೋರ್ಸಿನಲ್ಲಿ ಕಲಿಸುವ ವಿಷಯಗಳು-
ಕಂಪ್ಯೂಟರ್ ಅಪ್ಲಿಕೇಷನ್
ಈ ಕೋರ್ಸಿನಲ್ಲಿ ಕಲಿಸುವ ವಿಷಯಗಳು-
ಎಚ್. ಆರ್. ಡಿ
ಸಮಾಜ ಕಾರ್ಯ
ಆಳ್ವಾಸ್ ಕಾಲೇಜು ಪ್ರಾದೇಶಿಕ ಮತ್ತು ರಾಜ್ಯಮಟ್ಟದ ಹಲವು ಕ್ರೀಡಾಸ್ಫರ್ಧೆಗಳಲ್ಲಿ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹಲವಾರು ಸಾಧನೆಗಳನ್ನು ಮಾಡಿದೆ[1],[2],[3].
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.