![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/1/1c/Aum-_The_Symbol_of_Arya_Samaj.jpg/640px-Aum-_The_Symbol_of_Arya_Samaj.jpg&w=640&q=50)
ಆರ್ಯ ಸಮಾಜ
From Wikipedia, the free encyclopedia
'ಆರ್ಯ ಸಮಾಜ (ಸಂಸ್ಕೃತ ārya samāja; "आर्य समाज" " ಅರ್ಥ:-ಗಣ್ಯ ಸಮಾಜ") ಎಂಬುದು ಒಂದು ಹಿಂದೂ ಸುಧಾರಣಾ ಆಂದೋಲನವಾಗಿದ್ದು, ಇದು ಸ್ವಾಮಿ ದಯಾನಂದ ಸರಸ್ವತಿಯವರಿಂದ 1875ರ ಏಪ್ರಿಲ್ 10ರಂದು ಸಂಸ್ಥಾಪಿಸಲ್ಪಟ್ಟಿತು.[1][2] ಅವರು ವೇದಗಳ ದೋಷಾತೀತ ಆಧಾರದಲ್ಲಿ ನಂಬಿಕೆಯಿಟ್ಟಿದ್ದ ಓರ್ವ ಸನ್ಯಾಸಿಯಾಗಿದ್ದರು. ಬ್ರಹ್ಮಚರ್ಯದ ನಿರಾಡಂಬರತೆಯ) ಆದರ್ಶಗಳಿಗೆ ದಯಾನಂದರು ಪ್ರಾಶಸ್ತ್ಯ ನೀಡಿದರು. ಆರ್ಯ ಸಮಾಜಕ್ಕೆ ವಿಶ್ವಾದ್ಯಂತ ಸರಿಸುಮಾರು 3–4 ದಶಲಕ್ಷ ಅನುಯಾಯಿಗಳಿದ್ದಾರೆ.
![]() | This article has an unclear citation style. (December 2009) |
![]() | ಈ ಲೇಖನದ ತಟಸ್ಥ ದೃಷ್ಟಿ ಕೋನವನ್ನು ಪರೀಕ್ಷಿಸಲು ಸೂಚಿಸಲಾಗಿದೆ. ನಾಮಕರಣದ ಬಗ್ಗೆ ಮಾತುಕತೆಯನ್ನು ಚರ್ಚೆ ಪುಟದಲ್ಲಿ ನೋಡಿ. (December 2009) |
![]() | This article contains content that is written like an advertisement. (December 2009) |
![](http://upload.wikimedia.org/wikipedia/commons/thumb/1/1c/Aum-_The_Symbol_of_Arya_Samaj.jpg/640px-Aum-_The_Symbol_of_Arya_Samaj.jpg)