ಆಗಸ್ಟ್ ೩೧
ದಿನಾಂಕ / From Wikipedia, the free encyclopedia
ಆಗಸ್ಟ್ ೩೧ - ಆಗಸ್ಟ್ ತಿಂಗಳಿನ ೩೧ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೪೩ನೆ ದಿನ (ಅಧಿಕ ವರ್ಷದಲ್ಲಿ ೨೪೪ನೆ ದಿನ). ಈ ದಿನದ ನಂತರ ವರ್ಷದಲ್ಲಿ ೧೨೨ ದಿನಗಳು ಇರುತ್ತವೆ. ಈ ದಿನಾಂಕವು ಶನಿವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಸೋಮವಾರ, ಬುಧವಾರ ಅಥವಾ ಶುಕ್ರವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಮಂಗಳವಾರ ಅಥವಾ ಗುರುವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಆಗಸ್ಟ್ ೨೦೨೪