ಆಗಸ್ಟ್
From Wikipedia, the free encyclopedia
ಆಗಸ್ಟ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಎಂಟನೆಯ ತಿಂಗಳು.[1] ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ.[2] ಆಗಸ್ಟ್ ವಿಶ್ವದ ಉತ್ತರಾರ್ಧದಲ್ಲಿ ಬೇಸಿಗೆಯ ಕೊನೆಯ ತಿಂಗಳು ಹಾಗೂ ದಕ್ಷಿಣಾರ್ಧದಲ್ಲಿ, ಇದು ಚಳಿಗಾಲದ ಕೊನೆಯ ತಿಂಗಳು. ಇದಕ್ಕೆ ಮೊದಲ ರೋಮನ್ ಚಕ್ರವರ್ತಿ ಅಗಸ್ಟಸ್ ಸೀಸರ್ ಅವರ ಹೆಸರನ್ನು ಇಡಲಾಗಿದೆ.[3]