![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/7/7c/Puja%252C_a_ritual_prayer_ceremony_India.jpg/640px-Puja%252C_a_ritual_prayer_ceremony_India.jpg&w=640&q=50)
ಅರ್ಚಕ
From Wikipedia, the free encyclopedia
ಅರ್ಚಕ ಅಥವಾ ಪೂಜಾರಿ ಹಿಂದೂ ದೇವಸ್ಥಾನದ ಒಬ್ಬ ಪುರೋಹಿತ. ಈ ಶಬ್ದ ಸಂಸ್ಕೃತ/ಹಿಂದಿ ಶಬ್ದ "ಪೂಜೆ"ಯಿಂದ ಬರುತ್ತದೆ ಮತ್ತು ಇದರರ್ಥ ಆರಾಧನೆ.[1] ಇವರು ಪೂಜೆ, ಆರತಿ, ಮತ್ತು ಮೂರ್ತಿಗಳ ನೋಡಿಕೊಳ್ಳುವುದನ್ನು ಸೇರಿದಂತೆ ದೇವಸ್ಥಾನದ ಕ್ರಿಯಾವಿಧಿಗಳನ್ನು ನೆರವೇರಿಸುವುದಕ್ಕೆ ಜವಾಬ್ದಾರರಾಗಿರುತ್ತಾರೆ. ಪೂಜಾರಿಗಳು ಮುಖ್ಯವಾಗಿ ಬ್ರಾಹ್ಮಣ ಜಾತಿಯವರಾಗಿರುತ್ತಾರೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಪೂಜಾರಿಗಳಾಗಬಹುದು.
![Thumb image](http://upload.wikimedia.org/wikipedia/commons/thumb/7/7c/Puja%2C_a_ritual_prayer_ceremony_India.jpg/640px-Puja%2C_a_ritual_prayer_ceremony_India.jpg)