![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/9d/Flag_of_Angola.svg/langkn-640px-Flag_of_Angola.svg.png&w=640&q=50)
ಅಂಗೋಲ
From Wikipedia, the free encyclopedia
ಅಂಗೋಲ (ಅಧಿಕೃತವಾಗಿ:ಅಂಗೋಲ ಗಣರಾಜ್ಯ. República de Angola, Repubilika ya Ngola) ಮಧ್ಯ ಆಫ್ರಿಕಾದ ಒಂದು ದೇಶ. ದಕ್ಷಿಣಕ್ಕೆ ನಮಿಬಿಯ, ಉತ್ತರಕ್ಕೆ ಕಾಂಗೊ ಪ್ರಜಾತಂತ್ರಾತ್ಮಕ ಗಣರಾಜ್ಯ, ಪೂರ್ವಕ್ಕೆ ಜಾಂಬಿಯ ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರಗಳನ್ನು ಹೊಂದಿದೆ. ಮುಂಚೆ ಪೋರ್ಚುಗಲ್ನ ವಸಾಹತು ಆಗಿದ್ದ ಈ ದೇಶದಲ್ಲಿ ಹೇರಳವಾಗಿ ಎಣ್ಣೆ, ವಜ್ರ ಮುಂತಾದ ನೈಸರ್ಗಿಕ ಸಂಪನ್ಮೂಲಗಳು ಇವೆ.
Quick Facts ಅಂಗೋಲ ಗಣರಾಜ್ಯRepública de Angola ರೆಪುಬ್ಲಿಕ ದೆ ಅಂಗೋಲ, Capital ...
ಅಂಗೋಲ ಗಣರಾಜ್ಯ República de Angola ರೆಪುಬ್ಲಿಕ ದೆ ಅಂಗೋಲ | |
---|---|
Motto: "Virtus Unita Fortior" (ಲ್ಯಾಟಿನ್ ಭಾಷೆಯಲ್ಲಿ: "ಒಗ್ಗಟ್ಟು ಶಕ್ತಿಯನ್ನು ನೀಡುತ್ತದೆ") | |
Anthem: Angola Avante! (ಪೋರ್ಚುಗೀಯ ಭಾಷೆಯಲ್ಲಿ :"ಮುನ್ನಡೆ ಅಂಗೋಲ!") | |
![]() | |
Capital | ಲುಆಂಡ |
Largest city | ರಾಜಧಾನಿ |
Official languages | ಪೋರ್ಚುಗೀಯ ಭಾಷೆ1 |
Demonym(s) | Angolan |
Government | Nominally multi-party (Free elections never held) |
• ರಾಷ್ಟ್ರಪತಿ | José E. dos Santos |
• ಪ್ರಧಾನ ಮಂತ್ರಿ | Paulo Kassoma |
ಸ್ವಾತಂತ್ರ್ಯ ಪೋರ್ಚುಗಲ್ನಿಂದ | |
• ದಿನ | ನವೆಂಬರ್ ೧೧ ೧೯೭೫ |
• Water (%) | negligible |
Population | |
• 2005 estimate | 15,941,000 (61st) |
• 2014 census | 25,789,024 |
GDP (PPP) | 2005 estimate |
• Total | $43.362 billion (82nd) |
• Per capita | $2,813 (126th) |
HDI (2004) | 0.439 low · 161st |
Currency | ಕ್ವಾನ್ಜ (AOA) |
Time zone | UTC+1 (WAT) |
• Summer (DST) | UTC+1 (not observed) |
Calling code | 244 |
Internet TLD | .ao |
|
Close