![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/38/The_monkey_prince_Angad_is_first_sent_to_give_diplomacy_one_last_chance_%2528Ravi_Varma_studio%252C_1910%2527s%2529.jpg/640px-The_monkey_prince_Angad_is_first_sent_to_give_diplomacy_one_last_chance_%2528Ravi_Varma_studio%252C_1910%2527s%2529.jpg&w=640&q=50)
ಅಂಗದ
From Wikipedia, the free encyclopedia
ಅಂಗದ ರಾಮಾಯಣದಲ್ಲಿ ಒಂದು ಪಾತ್ರ.ಇವನು ರಾಮನಿಗೆ ಸೀತೆಯನ್ನು ಹುಡುಕಲು ಹಾಗೂ ರಾವಣನೊಂದಿಗಿನ ಯುದ್ಧದಲ್ಲಿ ಸಹಾಯ ಮಾಡಿದವನು. ಇವನು ವಾನರ ರಾಜ ವಾಲಿಯ ಮಗ. ಸುಗ್ರೀವ ಇವನ ಚಿಕ್ಕಪ್ಪ. ಮುಂದೆ ಇವನು ಯುದ್ಧದಲ್ಲಿ ರಾವಣನ ಮಗ ನರಾಂತಕನನ್ನು ಕೊಲ್ಲುತ್ತಾನೆ.
![Thumb image](http://upload.wikimedia.org/wikipedia/commons/thumb/3/38/The_monkey_prince_Angad_is_first_sent_to_give_diplomacy_one_last_chance_%28Ravi_Varma_studio%2C_1910%27s%29.jpg/640px-The_monkey_prince_Angad_is_first_sent_to_give_diplomacy_one_last_chance_%28Ravi_Varma_studio%2C_1910%27s%29.jpg)
![Thumb image](http://upload.wikimedia.org/wikipedia/commons/thumb/d/df/Angada_smites_the_demon_Narantaka.jpg/640px-Angada_smites_the_demon_Narantaka.jpg)