ಸುಗ್ರೀವ ರಾಮಾಯಣದಲ್ಲಿ ರಾಮನಿಗೆ ರಾವಣನನ್ನು ತಲುಪಲು ಸಹಾಯ ಮಾಡುವ ವಾನರ ರಾಜ. ಇವನ ಊರು ಪುರಾಣದಲ್ಲಿ - ಕಿಷ್ಕಿಂಧ. ಇವನು ರಾಮನ ಸಹಾಯ ಪಡೆದು ತನ್ನ ಅಣ್ಣನಾದ ವಾಲಿಯನ್ನು ಸದೆಬಡಿಯುತ್ತಾನೆ. ವಾನರ ಸೈನ್ಯವನ್ನು ಲಂಕೆಯೆಡೆಗೆ ಹೊರಡಿಸಿ ರಾಮನಿಗೊಪ್ಪಿಸಿ, ರಾಮಾಯಣದ ಯುದ್ಧದಲ್ಲಿ ಪಾಲ್ಗೊಳ್ಳುತ್ತಾನೆ.

Quick Facts ಮಹಾರಾಜ ಸುಗ್ರೀವ, ಪೂರ್ವಾಧಿಕಾರಿ ...
ಮಹಾರಾಜ ಸುಗ್ರೀವ
ಮಹಾರಾಜ ಸುಗ್ರೀವ
Thumb
ಸುಗ್ರೀವನೊಡನೆ ಸಮಾಲೋಚಿಸುತ್ತಿರುವ ರಾಮ ಮತ್ತು ಲಕ್ಷ್ಮಣರು
ಪೂರ್ವಾಧಿಕಾರಿವಾಲಿ
ಉತ್ತರಾಧಿಕಾರಿಅಂಗದ
ಪಟ್ಟದರಸಿರುಮೆ
ಅರಮನೆವಾನರ
ವಂಶವಾನರ
Close
Thumb
Rama and Lakshmana Meet Sugriva at Matanga’s Hermitage
Thumb
Killing of Vali Monkey

ಪುರಾಣ

ವಿಜಯನಗರ[ಹ೦ಪಿ] ಸುಗ್ರೀವನ ಗುಹೆ

ವಿಜಯನಗರದ ಸುಗ್ರೀವನ ಗುಹೆ ಒಂದು ಪ್ರಾಕೃತಿಕ ಗುಹೆ, ಇಲ್ಲಿಯೇ ಶ್ರೀರಾಮ ಹನುಮ೦ತನನ್ನು ಮತ್ತು ಸುಗ್ರೀವನನ್ನು ಭೇಟಿಯಾದ ಎ೦ಬ ನ೦ಬಿಕೆ ಪ್ರಚಲಿತವಾಗಿದೆ. ಗುಹೆಯಲ್ಲಿ ಬಣ್ಣದ ಗುರುತುಗಳು ಮತ್ತು ತೀರ್ಥಯಾತ್ರಿಗಳ ಗುರುತುಗಳು ಕಾಣಬರುತ್ತವೆ.

ಬಾಹ್ಯ ಸಂಪರ್ಕಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.