ಅಂಕಾರಾ
ಟರ್ಕಿಯ ರಾಜಧಾನಿ / From Wikipedia, the free encyclopedia
ಅಂಕಾರಾ ಟರ್ಕಿ ದೇಶದ ರಾಜಧಾನಿ ಮತ್ತು ಇಸ್ತಾಂಬುಲ್ ನಂತರ ಅದರ ೨ನೆಯ ಅತ್ಯಂತ ದೊಡ್ಡ ನಗರವಾಗಿದೆ. ಈ ನಗರದ ಜನಸಂಖ್ಯೆ ಸುಮಾರು ೩,೯೦೧,೨೦೧ ಆಗಿದೆ.[1] ಅಂಕಾರಾ ನಗರವು ಅಂಕಾರಾ ಪ್ರಾಂತ್ಯದ ರಾಜಧಾನಿ ಕೂಡ ಆಗಿದೆ. ಇದು ಟರ್ಕಿ ದೇಶದ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕ ಕೇಂದ್ರವಾಗಿ ಬೆಳೆದಿದೆ.
Quick Facts ಅಂಕಾರಾ, ದೇಶ ...
ಅಂಕಾರಾ | |
---|---|
ಅತಾಕುಲೆ ಟವರ್ ಮತ್ತು ಅಂಕಾರಾ ನಗರದ ನೋಟ | |
ದೇಶ | ಟರ್ಕಿ |
ಪ್ರದೇಶ | ಮಧ್ಯ ಅನಟೋಲಿಯ |
ಪ್ರಾಂತ್ಯ | ಅಂಕಾರಾ |
ಸರ್ಕಾರ | |
• ಮೇಯರ್ | ಐ. ಮೆಲಿಹ್ ಗೊಕ್ಸೆಕ್ (AKP) |
• ರಾಜ್ಯಪಾಲ | ಕೆಮಲ್ ಓನಲ್ |
Area | |
• Total | ೨,೫೧೬.೦೦ km೨ (೯೭೧.೪೩ sq mi) |
Elevation | ೮೫೦ m (೨,೭೯೦ ft) |
Population (೨೦೦೭)[1] | |
• Total | ೩೯,೦೧,೨೦೧ |
• ಸಾಂದ್ರತೆ | ೧,೫೫೧.೦೦/km೨ (೪,೦೧೭.೧/sq mi) |
ಸಮಯ ವಲಯ | ಯುಟಿಸಿ+2 (EET) |
• Summer (DST) | ಯುಟಿಸಿ+3 (EEST) |
ಅಂಚೆ ಕೋಡ್ | 06x xx |
Area code(s) | 0312 |
ಜಾಲತಾಣ | http://www.ankara.bel.tr/ |
Close