From Wikipedia, the free encyclopedia
ಚಂದೀಘರ್ ಎಂಜಿನಿಯರಿಂಗ್ ಕಾಲೇಜು (ಅಥವಾ ಸಿಇಸಿ) ಚಂದೀಘರ್ ಗ್ರೂಪ್ ಆಫ್ ಕಾಲೇಜ್ಸ್ ಭಾಗವಾಗಿದ್ದು, ಲಂದ್ರಾನ್ ಕ್ಯಾಂಪಸ್, ಚಂದೀಘರ್ ಬಳಿಯ ಮೊಹಾಲಿ ಯಲ್ಲಿದೆ, ಮತ್ತು ತನ್ನ ಪದವಿ ತರಗತಿಗಳಿಗೆ ಪಂಜಾಬ್ ಟೆಕ್ನಿಕಲ್ ಯುನಿವರ್ಸಿಟಿಯ ಅಧೀನದಲ್ಲಿದೆ[೧].
ಪ್ರಕಾರ | ಎಂಜಿನಿಯರಿಂಗ್ ಕಾಲೇಜು |
---|---|
ಸ್ಥಾಪನೆ | ೨೦೦೨ |
ಚೇರ್ಮನ್ | ಸತ್ನಾಮ್ ಸಿಂಗ್ ಸಂಧು |
ಡೈರೆಕ್ಟರ್ | ಡಾ. ಬಿರಜಾಶಿಸ್ ಪಾಟ್ನಾಯಕ್ |
ಸ್ಥಳ | ಮೊಹಾಲಿ, ಭಾರತ |
ಆವರಣ | ನಗರ |
ಸಂಕ್ಷಿಪ್ತ ಪದ | ಸಿಇಸಿ |
ಮಾನ್ಯತೆಗಳು | ಪಂಜಾಬ್ ಟೆಕ್ನಿಕಲ್ ಯುನಿವರ್ಸಿಟಿ |
ಜಾಲತಾಣ | http://www.cecmohali.org |
ಲಾಂದ್ರನ್ ಕ್ಯಾಂಪಸ್ ತೆರೆದ ಒಂದು ವರ್ಷದ ನಂತರ, ಚಂದೀಘರ್ ಎಂಜಿನಿಯರಿಂಗ್ ಕಾಲೇಜು ೨೦೦೨ರಲ್ಲಿ ಸ್ಥಾಪಿಸಲ್ಪಟ್ಟಿತು. ಇದು ಪಂಜಾಬಿನ ಅತ್ಯುನ್ನತ ಎಂಜಿನಿಯರಿಂಗ್ ಕಾಲೇಜಿಗಳಲ್ಲಿ ಒಂದು.
ಚಂದೀಘರ್ ಎಂಜಿನಿಯರಿಂಗ್ ಕಾಲೇಜು ಲಾಂದ್ರನ್ ಕ್ಯಾಂಪಸ್ಸಿನಲ್ಲಿರುವ ೯ ಕಾಲೇಜುಗಳಲ್ಲಿ ಒಂದಾಗಿದೆ ಮತ್ತು ಕ್ಯಾಂಪಸ್ಸಿನ ಅತ್ಯಂತ ಪ್ರಖ್ಯಾತವಾದ ಕಾಲೇಜಾಗಿದೆ. ಕಾಲೇಜನ್ನು ನಾಲ್ಕು ವಿಭಾಗಗಳಾಗಿ ವಿಭಜಿಸಲಾಗಿದ್ದು ಪ್ರತಿ ವಿಭಾಗವೂ ಕಾಲೇಜಿನ ಒಂದೊಂದು ಶಾಖೆಯನ್ನು ಒಳಗೊಂಡಿದೆ.
೨೬ ಏಪ್ರಿಲ್ ೨೦೦೪ ರಂದು, ಸಿ.ಇ.ಸಿ ISO 9001:2000 ಪ್ರಮಾಣ ಪತ್ರವನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡಿನ ಅರ್ಹತಾ ಸಂಸ್ಥೆಯಿಂದ ಪಡೆದುಕೊಂಡಿತು.[೩]
ಚಂದೀಘರ್ ಎಂಜಿನಿಯರಿಂಗ್ ಕಾಲೇಜು ಎಐಸಿಟಿಇ ಸ್ಥಾಪಿಸಿದ ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಷನ್ನಿಂದ ಮಾನ್ಯತೆ ಪಡೆದಿದೆ. ಇನ್ಫೋಸಿಸ್, ಟಿಸಿಎಸ್ ಮತ್ತು ವಿಪ್ರೋದಂತಹ ಕಾಲೇಜುಗಳು ಕ್ಯಾಂಪಸ್ಗೆ ಭೇಟಿ ನೀಡಿ ಉದ್ಯೋಗಾವಕಾಶಗಳನ್ನು ನೀಡುತ್ತವೆ.
Infosys, Wipro, iGate, Microsoft,Google, HCL, Birlasoft, L&T infotech, Tata motors, free scale, cadence, atrenta, Dell, polaris, SAP labs, adobe systems, Perot systems, Iris software, citrix systems, oracle, sun microsystems, cognizant, airtel, Deloitte, IBM ಇತರೆ. ನಂತಹ ಹಲವಾರು ಕಂಪೆನಿಗಳು ಕ್ಯಾಂಪಸ್ಗೆ ಪ್ರತಿ ವರ್ಷ ಭೇಟಿ ನೀಡುತ್ತವೆ. ಸರಾಸರಿ ಸಂಬಳ ಸುಮಾರು ರೂ.3.75/-ಲಕ್ಷಗಳು ಪ್ರತಿ ವರ್ಷಕ್ಕೆ. ನೀಡಲಾಗಿರುವ ಗರಿಷ್ಠ ಸಂಬಳ ರೂ. 29/-ಲಕ್ಷಗಳು ಪ್ರತಿ ವರ್ಷಕ್ಕೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.