From Wikipedia, the free encyclopedia
ವಿಧಾನಸಭೆಯನ್ನು ನಿಯಮಸಭಾ ಎಂದು ಕರೆಯಲಾಗುತ್ತದೆ ಮತ್ತು ಅದು ಹೊಸ ಶಾಸಕಾಂಗ ಸಂಕೀರ್ಣ ದಲ್ಲಿ ವ್ಯವಹರಿಸುವುದು. ಈ 5 ಅಂತಸ್ತಿನ ಸಂಕೀರ್ಣ ಭಾರತದ ಅತಿದೊಡ್ಡ ಸಂಕೀರ್ಣಗಳಲ್ಲಿ ಒಂದು. ಸೆಂಟ್ರಲ್ ಹಾಲ್ ಅಲಂಕಾರಿಕ ತೇಗ ಮತ್ತು ಬೀಟೆಯ ಹಲಗೆ ಜೋಡಣೆಯನ್ನು ಹೊಂದಿರುವ ಅತ್ಯಂತ ಸೊಗಸಾದ ಮತ್ತು ಭವ್ಯ ಪ್ರಾಂಗಣ ಹೊಂದಿದೆ. 1997 ರಲ್ಲಿ ಹೊಸ ಸಂಕೀರ್ಣವನ್ನು ಸಿದ್ಧಪಡಿಸಿದ ನಂತರ, ಹಳೆಯ ಅಸೆಂಬ್ಲಿ ಕಟ್ಟಡವನ್ನು ಶಾಸಕಾಂಗ ಮ್ಯೂಸಿಯಂ ಆಗಿ ಪರಿವರ್ತಿಸಲಾಯಿತು. ಮೊದಲು ರಾಜ್ಯ ಸಚಿವಾಲಯ ಆ ಸಂಕೀರ್ಣದಲ್ಲಿ ನೆಲೆಗೊಂಡಿತ್ತು.[೬]
ಕೇರಳದ 140 ಕ್ಷೇತ್ರಗಳಲ್ಲಿ ಮೊದಲ ಹಂತದ 59 ಕ್ಷೇತ್ರಗಳಿಗೆ ಏಪ್ರಿಲ್ 22, 2006 ರಂದು ಮತದಾನ ನಡೆಯಿತು. ಎರಡನೆಯ ಹಂತದ 66 ಕ್ಷೇತ್ರಗಳಿಗೆ ಏಪ್ರಿಲ್ 29, 2006 ರಂದು ನಡೆಯಿತು. ಉಳಿದ ಕೊನೆಯ ಹಂತದ 15 ಕ್ಷೇತ್ರಗಳಿಗೆ ಮೇ 3, 2006 ಮತದಾನ ನಡೆಯಿತು. ಎಣಿಕೆಯನ್ನು 2006 ರ ಮೇ 11 ರಂದು ನಡೆಸಲಾಯಿತು.
|
|
ಯು.ಡಿಎಫ್ | ಎಲ್'ಡಿ'ಎಫ್ | ಎನ'ಡಿ.ಎ. | ಇತರೆ |
72 | 68 | 0 | 0 |
Seamless Wikipedia browsing. On steroids.