ಇಂದ್ರನ ರಾಣಿ From Wikipedia, the free encyclopedia
ಇಂದ್ರಾಣಿ ಯು ಸಪ್ತಮಾತೃಕೆಗಳಲ್ಲಿ ಪ್ರಮುಖಳು. ಇವಳು ದೇವತೆಗಳ ಅರಸನಾದ ಇಂದ್ರನ ರಾಣಿ. ಇವಳ ಮತ್ತೊಂದು ಹೆಸರು ಶಚೀದೇವಿ. ಪ್ರಲೋಮನೆಂಬ ಅರಸನ ಮಗಳು. ಜಯಂತ ಈಕೆಯ ಮಗ.
ಇಂದ್ರಾಣಿ (ದೇವತೆ) | |
---|---|
Queen consort of Devas. Goddess of Beauty, Jealousy and Rage. | |
ದೇವನಾಗರಿ | शची |
ಸಂಲಗ್ನತೆ | ದೇವಿ ಮತ್ತು ಸಪ್ತಮಾತೃಕೆಯರು. |
ಸಂಗಾತಿ | ಇಂದ್ರ ಅಥವಾ ಶಿವ ಕಪಾಲ ಭೈರವ (ಅವಳ ಮಾತೃ ರೂಪದಲ್ಲಿ) |
ಮಕ್ಕಳು | ಜಯಂತ , ಜಯಂತಿ, ದೇವಸೇನ |
ವಾಹನ | ಐರಾವತ |
ತಂದೆತಾಯಿಯರು | ಪುಲೋಮನ್ (ತಂದೆ) |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.