From Wikipedia, the free encyclopedia
ಅಮ್ಮಾನ್ ಇದು ಜೋರ್ಡಾನ್ ದೇಶದ ರಾಜಧಾನಿ.ಇದು ಜಗತ್ತಿನಲ್ಲಿ ಪ್ರಾಚೀನ ಕಾಲದಿಂದಲೂ ಜನವಾಸವಿರುವ ನಗರಗಳಲ್ಲೊಂದು. ಇದರ ಜನಸಂಖ್ಯೆ ೪೦ ಲಕ್ಷ,ಹಾಗೂ ವಿಸ್ತ್ರೀರ್ಣ ೧೬೮೦ ಚದರ ಕಿ.ಮೀ[1].ಇದು ಜೋರ್ಡಾನಿನ ವಾಣಿಜ್ಯ,ಆರ್ಥಿಕ ಹಾಗೂ ರಾಜಕೀಯ ಕೇಂದ್ರ[2].
ಅಮ್ಮಾನ್
عمّان ʿAmmān | |
---|---|
ನಗರ | |
Country | ಜಾರ್ಡನ್ |
Governorate | Capital Governorate |
Founded | 7000 BC |
Municipality | 1909 |
Government | |
• Mayor | Abdul Halim Kilani |
Area | |
• ನಗರ | ೧,೬೮೦ km೨ (೬೫೦ sq mi) |
Highest elevation | ೧,೧೦೦ m (೩,೬೦೦ ft) |
Lowest elevation | ೭೦೦ m (೨,೩೦೦ ft) |
Population (2010) | |
• Urban | ೧೯,೧೯,೦೦೦ |
• Metro | ೨೧,೨೫,೦೦೦ |
Time zone | GMT +3 |
• Summer (DST) | +3 Arabic Standard Time |
Postal code | 11110-17198 |
Area code | +962(6) |
Website | Amman City |
ಅರಬ್ಬೀ ಗಣರಾಜ್ಯದ ಚಿಕ್ಕ ಭಾಗವಾದ ಜೋರ್ಡಾನಿನ ರಾಜಧಾನಿ . ಬಹು ಹಳೆಯ ಊರು. ಹಿಂದೆ ಇದಕ್ಕೆ ರಬ್ಬತ್ ಎಂಬ ಹೆಸರಿತ್ತು. ಚಾರಿತ್ರಿಕ ಕಟ್ಟಡಗಳಿವೆಯಾಗಿ ಮುಖ್ಯ ಪ್ರವಾಸೀ ಕೇಂದ್ರ[3]. ವಿಮಾನ ಮತ್ತು ರೈಲು ಕೇಂದ್ರವೂ ಹೌದು, ಕೈಗಾರಿಕೆಗಳು ಹೆಚ್ಚು. ಹೊಗೆಸೊಪ್ಪು, ಚರ್ಮ, ಬಟ್ಟೆ, ಹೆಂಚು, ಸಿಮೆಂಟ್ ಮೊದಲಾದವು ತಯಾರಾಗುತ್ತವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.