ಹೋಟೆಲ್ ಅಲ್ಪ ಅವಧಿಗೆ ಸಂದಾಯಿತ ವಸತಿಯನ್ನು ಒದಗಿಸುವ ಒಂದು ನೆಲೆ. ಹಿಂದೆ ಒದಗಿಸಲಾಗುತ್ತಿದ್ದ ಒಂದು ಹಾಸಿಗೆ, ಒಂದು ಬೀರು, ಒಂದು ಸಣ್ಣ ಮೇಜು ಮತ್ತು ಒಂದು ವಾಶ್ ಬೇಸಿನ್ ಇರುವ ಕೇವಲ ಒಂದು ಕೋಣೆಯನ್ನು ಒಳಗೊಂಡ ಮೂಲ ವಸತಿ ಸೌಕರ್ಯದ ವ್ಯವಸ್ಥೆಯನ್ನು ಸ್ನಾನಗೃಹಗಳು ಮತ್ತು ಹವಾನಿಯಂತ್ರಣ ಅಥವಾ ವಾಯುಗುಣ ನಿಯಂತ್ರಣವನ್ನು ಒಳಗೊಂಡ ಆಧುನಿಕ ಸೌಲಭ್ಯಗಳಿರುವ ಕೋಣೆಗಳಿಂದ ಬದಲಿಸಲಾಗಿದೆ. ದೂರವಾಣಿ, ಅಲಾರಂ ಗಡಿಯಾರ, ಟೀವಿ, ತಿಜೋರಿ, ಲಘು ಆಹಾರ ಮತ್ತು ಪಾನೀಯಗಳಿರುವ ಮಿನಿ-ಬಾರ್, ಮತ್ತು ಚಹಾ ಹಾಗು ಕಾಫ಼ಿ ತಯಾರಿಸಲು ಇರುವ ಸೌಲಭ್ಯಗಳು ಹೋಟೆಲ್ ಕೋಣೆಗಳಲ್ಲಿ ಕಾಣುವ ಹೆಚ್ಚುವರಿ ಸಾಮಾನ್ಯ ವಸ್ತುಗಳಾಗಿವೆ.ಈಗಿನ ಕಾಲದ ಗಣನೀಯ ಹೋಟೆಲ್‍ಗಳಲ್ಲಿ ಈಜು ಕೊಳಗಳನ್ನು ಸಹ ಕಾಣಬಹುದು.ಅದಲ್ಲದೆ ಈ ನಡುವೆ ಅಧಿಕೃತ ಸಭೆಗಳನ್ನು ಹೋಟೆಲ್‍ಗಳಲ್ಲಿಯೇ ನಡೆಸುತ್ತಾರೆ. [1] [2]

Thumb
ನ್ಯೂ ಯಾರ್ಕ್ ರಾಜ್ಯದ ನ್ಯೂ ಯಾರ್ಕ್ ನಗರದಲ್ಲಿರುವ ಐತಿಹಾಸಿಕ ಪ್ಲಾಜ಼ಾ ಹೋಟೆಲ್
Thumb
ಬರಿಲೋಚೆ ಹೋಟೆಲ್ ಲಾವೊ ಲಾವೊ, (ಅರ್ಜೆಂಟೈನಾ)

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.