From Wikipedia, the free encyclopedia
ನ್ಯೂ ಯಾರ್ಕ್ (/nuːˈjɔrk/ (ಸಹಾಯ·ಮಾಹಿತಿ)) ಅಮೇರಿಕ ಸಂಯುಕ್ತ ಸಂಸ್ಥಾನದ ಈಶಾನ್ಯ ಭಾಗದಲ್ಲಿನ ಒಂದು ರಾಜ್ಯ. ಈ ದೇಶದ ಮೂರನೇ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ಈ ರಾಜ್ಯದ ದಕ್ಷಿಣಕ್ಕೆ ನ್ಯೂ ಜರ್ಸಿ ಮತ್ತು ಪೆನ್ಸಿಲ್ವೇನಿಯ, ಪೂರ್ವಕ್ಕೆ ಕನೆಕ್ಟಿಕಟ್, ಮ್ಯಾಸಚೂಸೆಟ್ಸ್ ಮತ್ತು ವೆರ್ಮಾಂಟ್, ಹಾಗೂ ಉತ್ತರಕ್ಕೆ ಕೆನಡಾ ಇವೆ. ಆಲ್ಬನಿ ರಾಜಧಾನಿಯಾಗಿರುವ ಈ ರಾಜ್ಯದ ಅತ್ಯಂತ ದೊಡ್ಡ ನಗರ ನ್ಯೂ ಯಾರ್ಕ್ ನಗರ.
ನ್ಯೂ ಯಾರ್ಕ್ ರಾಜ್ಯ | |||||||||||
| |||||||||||
ಅಧಿಕೃತ ಭಾಷೆ(ಗಳು) | None | ||||||||||
Demonym | New Yorker | ||||||||||
ರಾಜಧಾನಿ | ಆಲ್ಬನಿ | ||||||||||
ಅತಿ ದೊಡ್ಡ ನಗರ | ನ್ಯೂ ಯಾರ್ಕ್ ನಗರ | ||||||||||
ಅತಿ ದೊಡ್ಡ ನಗರ ಪ್ರದೇಶ | ನ್ಯೂ ಯಾರ್ಕ್ ನಗರ ಪ್ರದೇಶ | ||||||||||
ವಿಸ್ತಾರ | Ranked 27th in the US | ||||||||||
- ಒಟ್ಟು | 54,555 sq mi (141,299 km²) | ||||||||||
- ಅಗಲ | 285 miles (455 km) | ||||||||||
- ಉದ್ದ | 330 miles (530 km) | ||||||||||
- % ನೀರು | 13.3 | ||||||||||
- Latitude | 40° 30′ N to 45° 1′ N | ||||||||||
- Longitude | 71° 51′ W to 79° 46′ W | ||||||||||
ಜನಸಂಖ್ಯೆ | 3rdನೆಯ ಅತಿ ಹೆಚ್ಚು | ||||||||||
- ಒಟ್ಟು | 19,297,729 (2007 est.)[2] | ||||||||||
- ಜನಸಂಖ್ಯಾ ಸಾಂದ್ರತೆ | 408.7/sq mi (157.81/km²) 7thನೆಯ ಸ್ಥಾನ | ||||||||||
ಎತ್ತರ | |||||||||||
- ಅತಿ ಎತ್ತರದ ಭಾಗ | Mount Marcy[3] 5,344 ft (1,629 m) | ||||||||||
- ಸರಾಸರಿ | 1,000 ft (305 m) | ||||||||||
- ಅತಿ ಕೆಳಗಿನ ಭಾಗ | ಅಟ್ಲಾಂಟಿಕ್ ಮಹಾಸಾಗರ[3] 0 ft (0 m) | ||||||||||
ಸಂಸ್ಥಾನವನ್ನು ಸೇರಿದ್ದು | July 26, 1788 (11th) | ||||||||||
Governor | ಡೇವಿಡ್ ಪ್ಯಾಟರ್ಸನ್ (D) | ||||||||||
Lieutenant Governor | Dean Skelos (R) (acting) | ||||||||||
U.S. Senators | Charles Schumer (D) Hillary Rodham Clinton (D) | ||||||||||
Congressional Delegation | List | ||||||||||
Time zone | Eastern: UTC-5/-4 | ||||||||||
Abbreviations | NY US-NY | ||||||||||
Website | www.ny.gov | ||||||||||
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.