ಭಾರತ ದೇಶದ ಎರಡನೆಯ ಪ್ರಧಾನಮಂತ್ರಿ From Wikipedia, the free encyclopedia
ಲಾಲ್ ಬಹಾದುರ್ ಶಾಸ್ತ್ರಿ (ಅಕ್ಟೋಬರ್ ೦೨, ೧೯೦೪ - ಜನವರಿ ೧೧, ೧೯೬೬) ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿದವರು.
ಲಾಲ್ ಬಹಾದುರ್ ಶಾಸ್ತ್ರಿ | |
---|---|
ಭಾರತದ ದ್ವಿತೀಯ ಪ್ರಧಾನಮಂತ್ರಿ | |
ಅಧಿಕಾರ ಅವಧಿ ೯ ಜೂನ್ ೧೯೬೪ – ೧೧ ಜನವರಿ ೧೯೬೬ | |
ರಾಷ್ಟ್ರಪತಿ | ಸರ್ವೇಪಲ್ಲಿ ರಾಧಾಕೃಷ್ಣನ್ |
ಉಪ ರಾಷ್ಟ್ರಪತಿ | ಝಾಕಿರ್ ಹುಸೇನ್ |
ಪೂರ್ವಾಧಿಕಾರಿ | ಜವಹರಲಾಲ್ ನೆಹರೂ^ |
ಉತ್ತರಾಧಿಕಾರಿ | ಇಂದಿರಾ ಗಾಂಧಿ^ |
ಭಾರತ ಸರ್ಕಾರದ ತೃತೀಯ ವಿದೇಶಾಂಗ ವ್ಯವಹಾರಗಳ ಸಚಿವರು | |
ಅಧಿಕಾರ ಅವಧಿ ೯ ಜೂನ್ ೧೯೬೪ – ೧೮ ಜುಲೈ ೧೯೬೪ | |
ಪ್ರಧಾನ ಮಂತ್ರಿ | Himself |
ಪೂರ್ವಾಧಿಕಾರಿ | ಗುಲ್ಜಾರಿ ಲಾಲ್ ನಂದಾ |
ಉತ್ತರಾಧಿಕಾರಿ | ಸರ್ದಾರ್ ಸ್ವರನ್ ಸಿಂಗ್ |
ಭಾರತ ಸರ್ಕಾರದ ೬ನೇ ಗೃಹ ಸಚಿವರು | |
ಅಧಿಕಾರ ಅವಧಿ ೪ ಎಪ್ರಿಲ್ ೧೯೬೧ – ೨೯ ಅಗಸ್ಟ್ ೧೯೬೩ | |
ಪ್ರಧಾನ ಮಂತ್ರಿ | ಜವಹರಲಾಲ್ ನೆಹರೂ |
ಪೂರ್ವಾಧಿಕಾರಿ | ಗೋವಿಂದ ವಲ್ಲಭ ಪಂತ್ |
ಉತ್ತರಾಧಿಕಾರಿ | ಗುಲ್ಜಾರಿ ಲಾಲ್ ನಂದಾ |
ಭಾರತ ಸರ್ಕಾರದ ೩ನೇ ರೈಲ್ವೇ ಸಚಿವರು | |
ಅಧಿಕಾರ ಅವಧಿ ೧೩ ಮೇ ೧೯೫೨ – ೭ ಡಿಸೆಂಬರ್ ೧೯೫೬ | |
ಪ್ರಧಾನ ಮಂತ್ರಿ | ಜವಹರಲಾಲ್ ನೆಹರೂ |
ಪೂರ್ವಾಧಿಕಾರಿ | ಎನ್. ಗೋಪಾಲಸ್ವಾಮಿ ಅಯ್ಯಂಗಾರ್ |
ಉತ್ತರಾಧಿಕಾರಿ | ಜಗಜೀವನ್ ರಾಮ್ |
ವೈಯಕ್ತಿಕ ಮಾಹಿತಿ | |
ಜನನ | ಲಾಲ್ ಬಹದೂರ್ ವರ್ಮಾ ೨ ಅಕ್ಟೋಬರ್ ೧೯೦೪ ಮುಘಲ್ ಸರಾಯ್, (ಹಿಂದಿನ ಆಗ್ರಾ ಮತ್ತು ಔದ್ ಸಂಯುಕ್ತ ಪ್ರಾಂತ್ಯಗಳು, ಬ್ರಿಟಿಷ್ ಆಡಳಿತ) (ಈಗಿನ ಪಂ. ದೀನ್ ದಯಾಳ್ ಉಪಾಧ್ಯಾಯ ನಗರ (ಹಳೆಯ ಹೆಸರು-ಮುಘಲ್ ಸರಾಯ್), ಉತ್ತರ ಪ್ರದೇಶ, ಭಾರತ) |
ಮರಣ | 11 January 1966 61) ತಾಷ್ಕೆಂಟ್, ಉಜ್ಬೆಕ್ ಸೋವಿಯತ್ ಸಮಾಜವಾದಿ ಗಣರಾಜ್ಯ, (ಈಗಿನ ಉಜ್ಬೆಕಿಸ್ತಾನ) ಸೋವಿಯತ್ ಒಕ್ಕೂಟ | (aged
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಸಂಗಾತಿ(ಗಳು) |
ಲಲಿತಾ ಶಾಸ್ತ್ರಿ (m. ೧೯೨೮) |
ಮಕ್ಕಳು | ೬ |
ಅಭ್ಯಸಿಸಿದ ವಿದ್ಯಾಪೀಠ | ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠ |
ಉದ್ಯೋಗ | ರಾಜಕಾರಿಣಿ |
ಮಿಲಿಟರಿ ಸೇವೆ | |
ಅಡ್ಡಹೆಸರು(ಗಳು) | ನನ್ಹೆ |
ಪ್ರಶಸ್ತಿಗಳು | ಭಾರತ ರತ್ನ (೧೯೬೬) (ಮರಣೋತ್ತರ) |
ಇವರು ಬಹುಶಃ ಭಾರತ ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಪ್ರಧಾನಿಯಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಹಾಗೆಯೇ ಇವರ ಸ್ವಾಭಿಮಾನ, ದೇಶಾಭಿಮಾನ ಕೂಡ ತಲೆದೂಗುವಂಹತದ್ದು.
ಇವರಿಗೆ ಮರಣಾನಂತರ ಭಾರತ ರತ್ನವನ್ನು ಪ್ರಧಾನ ಮಾಡಲಾಯಿತು. ಇವರ ಸ್ಮರಣೆಗೆ ದೆಹಲಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಇವರ ಜನಪ್ರಿಯ ವಾಕ್ಯ ಜೈ ಜವಾನ್, ಜೈ ಕಿಸಾನ್ ಇಂದಿಗೂ ಚಿರವಾಗಿ ಉಳಿದಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.