ಭಾರತದ ಮಾಜಿ ರಾಷ್ಟ್ರಪತಿ, ಭಾರತದ ಉಪರಾಷ್ಟ್ರಪತಿ From Wikipedia, the free encyclopedia
ಸರ್ವೆಪಲ್ಲಿ ರಾಧಾಕೃಷ್ಣನ್ | |
---|---|
Official Portrait, 1962 | |
2nd President of India | |
ಅಧಿಕಾರ ಅವಧಿ 13 May 1962 – 13 May 1967 | |
ಪ್ರಧಾನ ಮಂತ್ರಿ |
|
ಉಪ ರಾಷ್ಟ್ರಪತಿ | Zakir Hussain |
ಪೂರ್ವಾಧಿಕಾರಿ | Rajendra Prasad |
ಉತ್ತರಾಧಿಕಾರಿ | Zakir Hussain |
1st Vice President of India | |
ಅಧಿಕಾರ ಅವಧಿ 13 May 1952 – 12 May 1962 | |
ರಾಷ್ಟ್ರಪತಿ | Rajendra Prasad |
ಪ್ರಧಾನ ಮಂತ್ರಿ | Jawaharlal Nehru |
ಪೂರ್ವಾಧಿಕಾರಿ | Position Established |
ಉತ್ತರಾಧಿಕಾರಿ | Zakir Hussain |
2nd Ambassador of India to Soviet Union | |
ಅಧಿಕಾರ ಅವಧಿ 12 July 1949 – 12 May 1952 | |
ಪೂರ್ವಾಧಿಕಾರಿ | Vijaya Lakshmi Pandit |
ಉತ್ತರಾಧಿಕಾರಿ | K. P. S. Menon |
4th Vice-Chancellor of Banaras Hindu University | |
ಅಧಿಕಾರ ಅವಧಿ 1939 – 1948 | |
ಪೂರ್ವಾಧಿಕಾರಿ | Pandit Madan Mohan Malaviya |
ಉತ್ತರಾಧಿಕಾರಿ | Amarnath Jha |
ವೈಯಕ್ತಿಕ ಮಾಹಿತಿ | |
ಜನನ | Sarvepalli Radhakrishnayya ೫ ಸೆಪ್ಟೆಂಬರ್ ೧೮೮೮ Thiruttani, Madras Presidency, British India (present-day Tamil Nadu, India)[೧] |
ಮರಣ | 17 April 1975 86) Madras, Tamil Nadu, India (present-day Chennai) | (aged
ರಾಷ್ಟ್ರೀಯತೆ | Indian |
ರಾಜಕೀಯ ಪಕ್ಷ | Independent |
ಸಂಗಾತಿ(ಗಳು) | Sivakamu Radhakrishnan |
ಮಕ್ಕಳು | 6, 5 daughters and an only son Sarvepalli Gopal |
ವೃತ್ತಿ |
|
ಉದ್ಯೋಗ |
|
ಮಿಲಿಟರಿ ಸೇವೆ | |
ಪ್ರಶಸ್ತಿಗಳು |
|
ಜನ್ಮ ದಿನಾಂಕ: | ೫ ಸೆಪ್ಟೆಂಬರ್ ೧೮೮೮ |
---|---|
ನಿಧನರಾದ ದಿನಾಂಕ: | ೧೭ ಏಪ್ರಿಲ್ ೧೯೭೫(ಚೆನ್ನೈ) |
ಭಾರತದ ರಾಷ್ಟ್ರಪತಿಗಳು | |
ಅವಧಿಯ ಕ್ರಮಾಂಕ: | ೨ನೇ ರಾಷ್ಟ್ರಪತಿ |
ಅಧಿಕಾರ ವಹಿಸಿದ ದಿನಾಂಕ: | ೧೩ ಮೇ ೧೯೬೨ |
ಅಧಿಕಾರ ತ್ಯಜಿಸಿದ ದಿನಾಂಕ: | ೧೩ ಮೇ ೧೯೬೭ |
ಪೂರ್ವಾಧಿಕಾರಿ: | ಡಾ.ಬಾಬು ರಾಜೇ೦ದ್ರ ಪ್ರಸಾದ್ |
ಉತ್ತರಾಧಿಕಾರಿ: | ಡಾ. ಜಾಕಿರ್ ಹುಸೇನ್ |
ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ , (ಜನನ ೫ ಸೆಪೆಂಬರ್ ೧೮೮೮ - ಮರಣ ೧೭, ಎಪ್ರಿಲ್ ೧೯೭೫)
ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. ಅವರು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ (೧೯೦೫-೧೯೦೬) ಶಿಕ್ಷಣ ಪಡೆದಿದ್ದರು. ಶಿಕ್ಷಕರಾಗಿದ್ದ 'ಡಾ. ಸರ್ವಪಲ್ಲಿ ರಾಧಾಕೃಷ್ಣನ್' ೧೯೬೨ ರಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದರು. ಇವರು ಒಬ್ಬ ಶಿಕ್ಷಕರಾಗಿಯೂ ಸೇವೆಯನ್ನು ಸಲ್ಲಿಸಿದ್ದರು.
ವೆಲ್ಲೂರಿನಲ್ಲಿರುವಾಗಲೇ ಕೇವಲ ೧೬ ನೇ ವಯಸ್ಸಿನಲ್ಲಿ ಶಿವಕಾಮಮ್ಮ ಎಂಬುವವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ರಾಧಾಕೃಷ್ಣನ್, ೧೯೦೯ ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆ ಯನ್ನಾರಂಭಿಸಿದರು.[೩]
ತಮ್ಮ 'ರಾಷ್ಟ್ರಪತಿ ಹುದ್ದೆ'ಯ ಅಧಿಕಾರಾವಧಿ ಮುಗಿದ ನಂತರ ೧೯೬೭ ರಲ್ಲಿ ತಮ್ಮ 'ನಿವೃತ್ತಿ ಜೀವನ'ವನ್ನು ಮದ್ರಾಸಿನ 'ಮೈಲಾಪುರ'ದಲ್ಲಿರುವ ತಮ್ಮ ಅಧಿಕೃತ ನಿವಾಸ 'ಗಿರಿಜಾ'ದಲ್ಲಿ ಕಳೆದ ರಾಧಾಕೃಷ್ಣನ್, ೧೯೭೫ ರ ಏಪ್ರಿಲ್ ೧೭ ರಂದು ಇಹಲೋಕ ತ್ಯಜಿಸಿದರು
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.