ಲಂಡನ್ ಯುನೈಟೆಡ್ ಕಿಂಗ್‌ಡಮ್ ದೇಶದ ರಾಜಧಾನಿ ಮತ್ತು ಯುರೋಪಿಯನ್ ಒಕ್ಕೂಟದ ಅತ್ಯಂತ ದೊಡ್ಡ ನಗರ. ಈ ನಗರವು ವಿಶ್ವದ ಪ್ರಮುಖ ವ್ಯಾಪಾರ, ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿದೆ.

Thumb
London Montage 2016
Quick Facts ಲಂಡನ್, ಸಾರ್ವಭೌಮ ರಾಷ್ಟ್ರ ...
ಲಂಡನ್
Thumb
ಮೇಲೆ: ಲಂಡನ್ ನಗರದ ಗಗನರೇಖೆ, ಮಧ್ಯ: ಸಂಸತ್ತು, ಕೆಳಗಿನಲ್ಲಿ ಎಡ: ಟವರ್ ಸೇತುವೆ, ಕೆಳಗಿನಲ್ಲಿ ಬಲ: ಲಂಡನ್ ಟವರ್.
Thumb
ಯುನೈಟಡ್ ಕಿಂಗ್‌ಡಮ್ ನಕ್ಷೆಯಲ್ಲಿ ಲಂಡನ್ ಪ್ರದೇಶ
ಸಾರ್ವಭೌಮ ರಾಷ್ಟ್ರಯುನೈಟೆಡ್ ಕಿಂಗ್‌ಡಮ್
ದೇಶಇಂಗ್ಲೆಂಡ್
ಪ್ರದೇಶಬೃಹತ್ ಲಂಡನ್
ಜಿಲ್ಲೆಗಳುಲಂಡನ್ ನಗರ ಮತ್ತು ೩೨ ಜಿಲ್ಲೆಗಳು
ರೋಮನ್‌ರಿಂದ ಸ್ಥಾಪನೆಲಂಡಿನಿಯಮ್ ಕ್ರಿಸ್ತ ಶಕ ೫೦
ಸರ್ಕಾರ
  ಪ್ರಾದೇಶಿಕ ಪ್ರಾಧಿಕಾರಬೃಹತ್ ಲಂಡನ್ ಪ್ರ್ರಧಿಕಾರ
  ಮೇಯರ್ಬೋರಿಸ್ ಜಾನ್ಸನ್
  ಮುಖ್ಯಕಾರ್ಯಾಲಯಪುರಭವನ
Area
  ಲಂಡನ್೧,೭೧೦ km (೬೫೯ sq mi)
Elevation೨೪ m (೭೯ ft)
Population
 (ಜುಲೈ ೨೦೦೭ರ ಅಂದಾಜು.)
  ಲಂಡನ್೭೫,೫೬,೯೦೦
  ಸಾಂದ್ರತೆ೪,೭೬೧/km (೧೨,೩೩೧/sq mi)
  Urban
೮೨,೭೮,೨೫೧
  Metro
೧,೩೦,೬೩,೪೪೧
ಸಮಯ ವಲಯಯುಟಿಸಿ0 (GMT)
  Summer (DST)ಯುಟಿಸಿ+1 (BST)
ಜಾಲತಾಣwww.london.gov.uk
Close

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.