From Wikipedia, the free encyclopedia
ಕಲ್ಪ - ವೈಜ್ಞಾನಿಕ ಸಿದ್ಧಾಂತ: ಭೂ ವಿಜ್ಞಾನದಲ್ಲಿ ಕಾಲವನ್ನು ಅಳೆಯುವ ಒಂದು ಮಾನಕ (ಇಪಕ್). ಭೂಮಿಯ ಗತಕಾಲವನ್ನು ಭೂ ವೈಜ್ಞಾನಿಕ ಕಾಲಮಾನದಲ್ಲಿ ಆಯಾ ಕಾಲದ ಭಿನ್ನ ಲಕ್ಷಣಗಳನ್ನು ಆಧರಿಸಿ ಐದು ಪ್ರಧಾನ ಕಲ್ಪಗಳಾಗಿ ವಿಂಗಡಿಸಿದ್ದಾರೆ. ಪ್ರೊಟಿರೋಜೋಯಿಕ್, ಪೇಲಿಯೋಜೋಯಿಕ್, ಮೀಸೋಜೋಯಿಕ್, ಟರ್ಷಿಯರಿ, ಕ್ವಾಟರ್ನರಿ. ಈ ಒಂದೊಂದು ಕಲ್ಪವನ್ನೂ ಹಲವಾರು ಕಲ್ಪಗಳಾಗಿ ವಿಭಾಗಿಸಿದ್ದಾರೆ. ಉದಾಹರಣೆಗೆ ಪೇಲಿಯೋಜೋಯಿಕ್ ಕಲ್ಪದ ವ್ಯಾಪ್ತಿ ೬೦೦ ದಶಲಕ್ಷ ವರ್ಷ ಪ್ರಾಚೀನದಿಂದ ೨೨೫ ದಶಲಕ್ಷ ವರ್ಷ ಪ್ರಾಚೀನದವರೆಗೆ ಇದೆ. ಇದರಲ್ಲಿನ ಯುಗಗಳ ವಿಂಗಡಣೆ ಹೀಗಿದೆ:[೧]
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಭೂಮಿಯ ಸಮಸ್ತ ಲಕ್ಷಣಗಳ (ಜೀವಿಗಳ ವಿಕಾಸ, ಅಜೀವ ವಸ್ತುಗಳಲ್ಲಿ ಉಂಟಾಗಿರುವ ಬದಲಾವಣೆಗಳು ಮತ್ತು ಪರಿವರ್ತನೆಗಳು ಮುಂತಾದುವು) ಅಭ್ಯಾಸದಿಂದ ಮೇಲೆ ಹೇಳಿರುವ ನಿರ್ದಿಷ್ಟ ವರ್ಗೀಕರಣ ಮಾಡಿದ್ದಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.