ಮಾನವನ ವಿಕಾಸದ ಪರಿಣಾಮ From Wikipedia, the free encyclopedia
ಮಾನವ ಜಾತಿಯ ಉತ್ಪತ್ತಿಯನ್ನು ವಿವರಿಸುವ ಜೀವ ವಿಕಾಸದ ಭಾಗವೇ ಮಾನವನ ವಿಕಾಸ. ಹಲವಾರು ಶತಮಾನಗಳಿಂದ ಹಲವಾರು ಮಾನವ ಮತ್ತಿತರ ವಾನರ ಜಾತಿಗಳಲ್ಲಿನ ಹೋಲಿಕೆಗಳನ್ನು ಗಮನಿಸಿದ್ದೂ ಹಾಗೂ ಜೀವ ವಿಕಾಸದ ಬಗ್ಗೆ ಯೋಚಿಸಿದ್ದಾದರೂ ಈ ವಾದವನ್ನು ನಿಶ್ಚಿತವಾಗಿ ಹಾಗೂ ವಿಸ್ತಾರವಾಗಿ ೧೮೫೯ರಲ್ಲಿ ಬಣ್ಣಿಸಿದವರು ಚಾರ್ಲ್ಸ್ ಡಾರ್ವಿನ್ರವರು. ಇದರನಂತರ ಮಾನವನ ಪೂರ್ವಜರ ಪರಿಶೋಧನೆಗೆ ಹೆಚ್ಚು ಒತ್ತು ಸಿಕ್ಕಿತು. ಥಾಮಸ್ ಹಕ್ಸ್ಲಿ ೧೮೬೩ರಲ್ಲಿ ತಮ್ಮ Evidence as to Man's Place in Nature (ಪ್ರಕೃತಿಯಲ್ಲಿ ಮಾನವನ ಸ್ಥಾನದ ಬಗ್ಗೆ ಪುರಾವೆಗಳು ) ಪುಸ್ತಕದಲ್ಲಿ ಮಾನವ ಮತ್ತು ಪ್ರಸ್ತುತ ವಾನರರ ಹೋಲಿಕೆಗಳನ್ನು ವಿಶಾಲವಾಗಿ ವಿವರಿಸಿದರು.
೧೯೨೦ರ ದಶಕಗಳಲ್ಲಿ ಆಫ್ರಿಕಾದಲ್ಲಿ ಮೊದಲ ಮಾನವ ಜಾತಿಯ ಸಮೀಪ ವ್ಯುತ್ಪತ್ತಿಯಾದ ಜಾತಿಗಳ ಅವಶೇಶಗಳು ಮೊದಲ ಬಾರಿಗೆ ದೊರೆತವು. ಈ ರೀತಿಯ ಅವಶೇಶಗಳು ಪ್ರಪಂಚದ ಹಲವೆಡೆ ಕ್ರಮೇಣ ದೊರೆತವು. ಈ ಎಲ್ಲಾ ಸಾಕ್ಷಿಗಳ ಆಧಾರದ ಮೇಲೆ ಇಂದಿನ ಜ್ಞಾನದಂತೆ ಮಾನವ ವಿಕಾಸದಲ್ಲಿನ ಜಾತಿಗಳ ಕಾಲಕ್ರಮ ಈ ರೀತಿಯಲ್ಲಿ ಇದೆ:
ಪ್ರಜಾತಿ | ಯಾವಾಗ ಜೀವಿಸಿದ್ದು (ಮಿಲಿಯನ್ ವರ್ಷಗಳ ಹಿಂದೆ) | ಎಲ್ಲಿ ಜೀವಿಸಿದ್ದು | ವಯಸ್ಕ ಅಳತೆ (ಮೀ) | ವಯಸ್ಕ ತೂಕ (ಕಿಗ್ರಾ) | ಮಿದುಳಿನ ಗಾತ್ರ (ಘನ ಸೆಮಿ) | ಪಳೆಯುಳಿಕೆ ದಾಖಲೆ | ಪರಿಶೋಧನೆ / ಹೆಸರಿನ ಪ್ರಕಟಣೆ |
---|---|---|---|---|---|---|---|
ಎಚ್. ಹ್ಯಾಬಿಲಿಸ್ | 2.5–1.5 | ಆಫ್ರಿಕಾ | 1.0–1.5 | 30–55 | 600 | ಅನೇಕ | 1960/1964 |
ಎಚ್. ರುಡಾಲ್ಫೆನ್ಸಿಸ್ | 1.9 | ಕೀನ್ಯಾ | 1 ತಲೆಬುರುಡೆ | 1972/1986 | |||
ಎಚ್. ಜಾರ್ಜಿಕಸ್ | 1.8–1.6 | ಜಾರ್ಜಿಯಾ | 600 | ಕೆಲವು | 1999/2002 | ||
ಎಚ್. ಎರ್ಗ್ಯಾಸ್ಟರ್ | 1.9–1.25 | ಪೂ. ಮತ್ತು ದ. ಆಫ್ರಿಕಾ | 1.9 | 700–850 | ಅನೇಕ | 1975 | |
ಎಚ್. ಎರೆಕ್ಟಸ್ | 2(1.25)–0.3 | ಆಫ್ರಿಕಾ, ಯೂರೇಷ್ಯಾ (ಜಾವಾ, ಚೈನಾ, ಕಾಕಸಸ್) | 1.8 | 60 | 900–1100 | ಅನೇಕ | 1891/1892 |
ಎಚ್. ಸೆಪ್ರೇನೆನ್ಸಿಸ್ | 0.8? | ಇಟಲಿ | ೧ ಬುರುಡೆ ಟೋಪಿ | 1994/2003 | |||
ಎಚ್. ಆಂಟಿಸೆಸರ್ | 0.8–0.35 | ಸ್ಪೇಯ್ನ್, ಇಂಗ್ಲಂಡ್ | 1.75 | 90 | 1000 | ೩ ಸ್ಥಳಗಳು | 1997 |
ಎಚ್. ಹೈಡಲ್ಬರ್ಗೆನ್ಸಿಸ್ | 0.6–0.25 | ಯೂರೋಪ್, ಆಫ್ರಿಕಾ, ಚೀನಾ | 1.8 | 60 | 1100–1400 | ಅನೇಕ | 1908 |
ಎಚ್. ನೀಯನ್ಡರ್ತಲೆನ್ಸಿಸ್ | 0.23–0.03 | ಯೂರೋಪ್, ಪ. ಏಷ್ಯಾ | 1.6 | 55–70 (ಭಾರಿ ಮೈಕಟ್ಟು) | 1200-1700 | ಅನೇಕ | (1829)/1864 |
H. rhodesiensis | 0.3–0.12 | Zambia | 1300 | very few | 1921 | ||
H. sapiens | 0.25–present | worldwide | 1.4–1.9 | 55–80 | 1000–1850 | still living | —/1758 |
H. sapiens idaltu | 0.16 | Ethiopia | 1450 | 3 craniums | 1997/2003 | ||
H. floresiensis | 0.10–0.012 | Indonesia | 1.0 | 25 | 400 | 7 individuals | 2003/2004 |
೧.ಜಾತಿ ಅಥವಾ ವಿಧ ಪುರಾತನ
ಮಾನವ |
--೨.ದೊರೆತ ಸ್ಥಳ -- | ೩. ಸಿಕ್ಕಿದ ಪಳಿಯುಳಿಕೆ | :೪.ಮಿದುಳು ಪಳಿಯುಳಿಕೆಯ ಕಾಲ | |
---|---|---|---|---|
೧. ಜಾವಾ ಕಪಿ ಮಾನವ; ಡಚ್ ವಿಜ್ಞಾನಿ ಯುಜೀನ್ ಡುಬೋಯ್ , ಶೋಧ ೧೮೯೦-೯೧ ಜಾವಾ ದ್ವೀಪದ ಸೋಲೋ ನದಿಯ ದಡ. ಕಾಲ: ೧.೮೧ ಲಕ್ಷ ವರ್ಷದ ಹಿಂದೆ (=ಲವಹಿ) | 2.ಜಾವಾ ದ್ವೀಪದ ಸೋಲೋ ನದಿಯ ದಡ. ಕಾಲ: | 3ಕಪಿ ಮಾನವನ ತಲೆಯೋಡು, ೧೯೩೬ ರಲ್ಲಿ ಇನ್ನೂ ಅನೇಕ ತಲೆಯೋಡು ದೊರಕಿದೆ | 4ನೆಟ್ಟಗೆ ನಿಂತು ನೆಡೆಯ ಬಲ್ಲ; ಮೆದುಳಿನ ಗಾತ್ರ ೬೦೦ಘ. ಸಂ.ಮೀ. (ಈಗಿನ ಪ್ರಬುದ್ಧ ಮಾನ ವನ ಮದುಳಿನ ಗಾತ್ರ ೧,೫೦೦ಘ,ಸೆಂ.ಮೀ.) | |
೨. ಪೀಕಿಂಗ್ ಮಾನವ : ಪ್ರೊ. ಡೇವಿಡ್ ಸನ್ ಬ್ಲೇಕ್ -೧೯೨೭ ರಲ್ಲಿ ಶೋಧ; | ೨.ಚೀನಾದ ಪೆಕಿಂಗ್ (ಪಿಕಿಂಗ್) ನಗರದ ಸಮೀಪ | ೩.ಪುರಾತನ ಮಾನವನ ಹಲ್ಲು ಸಿಕ್ಕಿತು. ನಂತರ ಅನೇಕ ಅಸ್ತಿ - ತಲೆಯೋಡು ಸಿಕ್ಕಿದೆ. | ೪.ಮಿದುಳು ೮೫೦ ಘ.ಸೆಮೀ ಕಾಲ ಸು . ೫ ಲವಹಿಂ. ಲಕ್ಷ ವರ್ಷ ಹಿಂದೆ | |
೩. ಅತಿ ಪುರಾತನ ಮಾನವ: ಡಾ.ಲೂಯಿಸ್ ಲೀಕಿ ಮಾನವ ಶಾಸ್ತ್ರಜ್ಞ ; ೧೯೫೯ . | ೨. ಆಫ್ರಿಕಾ ಟಾಂಗನೀಕಾ ಪ್ರಾಂತ್ಯದಲ್ಲಿ | ೩.ಎಲುಬಿನ ಅವಶೇಶ (ಆಸ್ಟ್ರಾಲೋಪಿತಿಕಸ್ ಅಫರಾನಸಿಸ್ ?) | ೪ಮಿದುಳು ೬೦೦ ಘಸೆಮೀ. ೬ಲ ಲವಹಿಂ | |
೪.ಉಷ ಮಾನವ (ಇಯೋಂತ್ರೋಪಸ್) ೧೯೦೭ರಲ್ಲಿ ಸಿಕ್ಕಿದ್ದು | ಯೂರೋಪು ಹೀಡಲ್ ಬಗ್ | ಮಾನವ ಕಪಾಲದ ಕೆಳದವಡೆ | ೧ ಲವಹಿಂ. | |
೫. ನಿಯಂಡರ್ ಥಾಲ್ ಮಾನವ | ೨.ಆರ್ಮನಿಯ ನಿಯಂಡರ್ ಕಣಿವೆಯಲ್ಲಿ ಸಿಕ್ಕದ್ದು | ೩.ತಲೆಯೋಡು ಅಸ್ಥಿಪಂಜರಗಳು ; ನಂತ ರ ಆ ಖಂಡದಲ್ಲಿ ಅನೇಕ ಅಸ್ಥಿಪಂಜರಗಳು ; ಸಿಕ್ಕಿವೆ | ೪.ಎಲುಬಿನ ಲಕ್ಷಣ : ತಲೆ ಬಗ್ಗಿಸಿನೆಡೆಯುವ ಸ್ವಭಾವದವರು | |
೬. ಕ್ರೋಮಗ್ನನ್ ಮನಷ್ಯ ಉದಾಹರಣೆ | ಫ್ರಾನ್ಸಿ ಲಾ ಈಜೀಸ್ ಹಳ್ಳಿಯಲ್ಲಿ ಗುಹೆಯಲ್ಲಿ ೧೮೬೮ರಉದಾಹರಣೆ | ೫ ಮಾನವ ಅಸ್ಥಿಪಂಜರಗಳು ಸಿಕ್ಕಿದೆ | ನಂತರ ಈ ಬಗೆಯ ಅನೇಕ ಅವಶೇಷಗಳು ಸಿಕ್ಕಿವೆ | |
೭. ಗ್ರಿಮಾಲ್ಡಿ ಮನುಷ್ಯ : ೮. ಹೋಮೋ ಸೇಪಿಯನ್ಸ್ | ೨.ಫ್ರಾನ್ಸ್ ಮತ್ತು ಇಟ | ೩.ಸಿಕ್ಕಿದ ತಾಯಿ ಮಕ್ಕಳಿಬ್ಬರ ಅಸ್ಥಿಪಂಜರಗಳು ಈಗಿನ ಮಾನವನ್ನು ಹೋಲವ ಅಸ್ಥಿಪಂಜರಗಳು | 3. ಲಿ ಸರಹದ್ದಿನಗುಹೆಯಲ್ಲಿ.; ಜಗತ್ತಿನ ಬೇರೆ ಬೇರೆ ಕಡೆ ಸಿಕ್ಕಿದವು :೪.ಈಗಿನ ನೀಗ್ರೋಗಳನ್ನು ಹೋಲತ್ತವೆ. ೩೦ - ೩೫ ಸಾವಿರ ವರ್ಷ ಹೀಂದಿನವು | |
೧.ಕ್ರೊಮಗ್ನನ್ ಮತ್ತು ನೀಗ್ರೊ ಇತರೆ ಕುಲಗಳು ಬೆರೆತು ಆದ (ಸ್ಥೂಲವಾಗಿ) ನಾಲ್ಕು ವಿಭಾಗಗಳು (ಇವುಗಳನ್ನು ಜನಾಂಗಗಳು ರೇಸಸ್ ಎಂದು ಕರೆಯುತ್ತಾರೆ. ಈಗ ಈ ಪದ ತಿರಸ್ಕಾರಕ್ಕೆ ಒಳಗಾಗಿದೆ) | ೨.ಆಫ್ರಿಕಾದಿಂದ ವಲಸೆ ಹೊರಟ ಒಂದೇ ಮಾನವ ಕುಲಜರು ಆಯಾ ವಾತಾವರಣಕ್ಕೆ ತಕ್ಕಂತೆ, ನಾನಾ ರೀತಿಯಲ್ಲಿ ಬದಲಾವಣೆ ಹೊಂದಿರುವುದರಿಂದಲೂ ಕೇವಲ ನಾಲ್ಕು ವಿಭಾಗವಲ್ಲದೆ ಅನೇಕ ವಿಭಾಗ ವಾಗವುದರಿಂದಲೂ ಈಗ ಈ ಜನಾಂಗ ವರ್ಗೀ ಕರಣವನ್ನು ಸರಿಯಲ್ಲ ವೆಂದು ವಿಜ್ಞಾನಿಗಳು ಬಿಟ್ಟಿದ್ದಾರೆ (ಚಂ) | ;೯.೧.ಕ್ರೊಮಗ್ನನ್ ಮತ್ತು ನೀಗ್ರೊ ಇತರೆ ಕುಲಗಳು ಬೆರೆತು ಆದ (ಸ್ಥೂಲವಾಗಿ) ನಾಲ್ಕು ವಿಭಾಗಗಳು (ಇವುಗಳನ್ನು ಜನಾಂಗಗಳು ರೇಸಸ್ ಎಂದು ಕರೆಯುತ್ತಾರೆ. ಈಗ ಈ ಪದ ತಿರಸ್ಕಾರಕ್ಕೆ ಒಳಗಾಗಿದೆ)
|
:೯.೨.ದೀರ್ಘಕಾಯರು ಕಂದು ಬಣ್ಣದವರು
| |
ಮಾನವ ವಿಕಾಸ :ಸುಮಾರು ೫೦ಲಕ್ಷ ದಿಂದ ೮೦ಲಕ್ಷ ವರ್ಷಗಳ ಹಿಂದೆ ಅಥವಾ ಅದಕ್ಕೂ ಮೊದಲು ಆಫ್ರಕಾಖಂಡದಲ್ಲಿ ಉದಯಿಸಿದ ಒಂದು ಜಾತಿಯ ವಾನರ ಈಗಿನ ಗೊರಿಲ್ಲಾ, ಚಿಂಪಾಜಿ, ಮತ್ತು ಮಾನವನ ಮೂಲ ಜೀವಿಯೆಂದು ತರ್ಕಿಸಿದ್ದಾರೆ. ಆನಂತರ ಆ ಬಗೆಯ ಅನೇಕ ಸಂತತಿಗಳು ಉದಯಸಿದರೂ ಅವಲ್ಲಾ ಅಳಿದು, ಕೇವಲ ಒಂದು ಸಂತತಿ ಮಾತ್ರ ಉಳಿದು ಇಂದಿನ ಮಾನವ ಕುಲಕ್ಕೆ (ಹೋಮೋ ಸೇಪಿಯನ್ಸ್) ಕಾರಣವಾಗಿದೆ ಎಂದು ತರ್ಕಿಸಿದ್ದಾರೆ. ಇದಕ್ಕೆ ಇದುವರೆಗೆ ಮಣ್ಣಿನಲ್ಲಿ ಕಲ್ಲಿನ ಪದರುಗಳಲ್ಲಿ ಗುಹೆಗಳಲ್ಲಿ ದೊರೆತ ನೂರಾರು ಅಥವಾ ಸಾವಿರಾರು ಪ್ರಾಚೀನ ಮಾನವ ಸಂತತಿಯವರ ಎಲುಬು -ಗೂಡು, ತಲೆ ಬುರುಡೆಗಳೇ ಆಧಾರ. ವೈಜ್ಞಾನಿಕವಾಗಿ ಅವುಗಳ ಕಾಲನಿರ್ಣಯವನ್ನೂ ಮಾಡಿದ್ದಾರೆ. (ಚಂ) |
ಪಳಿಯುಳಿಕೆ -ತಲೆ ಬುರುಡೆ |
---|
-
ಪಳಿಯುಳಿಕೆ -ಕೈ ಕಾಲು ಎಲುಬು |
---|
ಹೆಸರು | ಕಾಲ | ಜಾತಿ/ವಂಶ | ವರ್ಷ ಸಿಕ್ಕಿದ್ದು |
ದೇಶ | ಯಾರಿಂದ ಸಂಶೋಧನೆ | |
---|---|---|---|---|---|---|
(Ardi)ಆರ್ಡಿಯೋಪಿಥಿಕಸ್ | 4.4 (Ma[1])ಮಿ.ವ.ಹಿಂದೆ | ಆರ್ಡಿಯೋಪಿಥಿಕಸ್ ರಮಾಡಿಸ್ | 1994 | (Ethiopia) ಇಥಿಯೋಪಿಯಾ | (Yohannes Haile-Selassie)ಯೋಹನೀಸ್ ಹಾಐಲೆ-ಸೆಲಾಸಿ | |
(KNM-LT)ಕೆ.ಎನ್.ಎಮ್-ಎಲ್.ಟಿ 329 | (೧ ಮಿಲಿಯನ್ = ೧೦ಲಕ್ಷ)4.2 - 5 ಮಿ.ವ.ಹಿಂದೆ (=ಮಿವಹಿ)(Ma[2]) | (Australopithecus anamensis)ಆಸ್ತ್ರಲೋಪಿಥಿಕಸ್ ಅನಮೇನ್ಸಿಸ್ | 1967 | (Kenya)ಕೀನ್ಯ | ಅರ್ನೋಲ್ಡ್ ಲೆವಿಸ್,ಬ್ರಿಯಾನ್ ಪೆಟರ್ಸನ್ (Arnold Lewis, Bryan Patterson)[3][4] | |
KNM-TH 13150 -ಕೆ ಎನ್ ಎಮ್.-ಟಿಎಚ್.೧೩೧೫೦ | 4.15-5.25 (Ma) ಮಿವಹಿ[5] | (Australopithecus anamensis)ಆಸ್ತ್ರಲೋಪಿಥಿಕಸ್ ಅನಮೇನ್ಸಿಸ್ | 1984 | (Kenya) ಕೀನ್ಯ | - | |
(KNM-KP) 271 -ಕೆ ಎನ್ ಎಮ್ -ಕೆಪಿ | 4 (Ma) ಮಿವಹಿ [7] | ( Australopithecus anamensis)ಆಸ್ತ್ರಲೋಪಿಥಿಕಸ್ ಅನಮೇನ್ಸಿಸ್ | 1965 | (Kenya) ಕೀನ್ಯ | (Bryan Patterson) ಬ್ರಿಯಾನ್ ಪೆಟರ್ ಸನ್ | |
Image at Modern Human Origins Archived 2010-06-20 ವೇಬ್ಯಾಕ್ ಮೆಷಿನ್ ನಲ್ಲಿ. |
Laetoli Footprints | 3.7 (Ma)ಮಿವಹಿ (೩೭ಲವ ಹಿಂದೆ | (Bipedal hominid) ದ್ವಿಪಾದಿ ಮಾನವ ವಂಶಿ | 1976 | (Tanzania) ಟಾಂಜೇನಿಯಾ | Mary Leakey ಮೇರಿ ಲೀಕೀ |
Image at Modern Human Origins Archived 2010-05-24 ವೇಬ್ಯಾಕ್ ಮೆಷಿನ್ ನಲ್ಲಿ. |
(LH 4) ಎಲ್ ಎಚ್ ೪ | 2.9 - 3.9 (Ma) ಮಿವಹಿ. (೩೯ ಲಕ್ಷವರ್ಷ ಹಿಂದೆ) | (Australopithecus afarensis)ಆಸ್ತ್ರಲೋಪಿಥಿಕಸ್ ಅಪರೇನ್ಸಿಸ್ | 1974 | (Laetoli, Tanzania)ಟಾಂಜೇನಿಯಾ | (Donald Johanson)[8] ಡೊನಾಲ್ಡ್ ಜೊಹಾನ್ಸನ್ |
(K 12 (Abel)) ಕೆ ೧೨ ಅಬೆಲ್ | 3.5 ಮಿವಹಿಂದೆ | (Australopithecus bahrelghazali)ಆಸ್ತ್ರಲೋಪಿಥಿಕಸ್ ಬಹ್ರೇಲ್ ಗಜಾಲಿ | 1995 | (Chad) ಛಾಡ್ | (Michel Brunet) ಮೈಕೇಲ್ ಬ್ರೂನೆಟ್ | |
(Flat Faced Man)ಚಪ್ಪಟೆ ಮುಖದ ಮಾನವ [9] | 3.5( Ma )ಮಿವಹಿ | (Kenyanthropus platyops)ಕೇನ್ಯಾಂತ್ರೋಪಸ್ ಪ್ಲಾತ್ಯೋಪ್ಸ್ | 1999 | (Lake Turkana, Kenya)ಕೀನ್ಯಾ | (Justus Erus and Meave Leakey)ಜಸ್ಟಸ್ ಈರಸ್ ಮತ್ತು ಮೀವಿ ಲೀಕೇ[10] | |
(Stw 573 (Little foot)) ಚಿಕ್ಕ ಪಾದ | 3.3 (Ma) ೩೩ ಲಕ್ಷ ವರ್ಷದ ಹಿಂದೆ | (Australopithecus ?)ಆಸ್ತ್ರಲೋಪಿಥಿಕಸ್ | 1994 | ದಕ್ಷಿಣ ಆಫ್ರಿಕಾ | (Ronald J. Clarke)ರೋನಾಲ್ಡ್ ಜೆ. ಕ್ಲಾರ್ಕ್ | |
(DIK-1 (Selam))ಡಿಕೆ ೧ | 3.3 (Ma) ಮಿಲಿಯನ್ ವರ್ಷದ ಹಿಂದೆ | (Australopithecus afarensis) ಆಸ್ತ್ರಲೋಪಿಥಿಕಸ್ ಅಫರೇನ್ಸಿಸ್ | 2000 | (Ethiopia) ಇಥಿಯೋಪಿಯಾ | (Zeresenay Alemseged)ಜೆರೆಸೆನಾಯ್ ಅಲಮ್ ಸೆಜೆಡ್ | |
(ಪ್ರಜಾವಾಣಿ ೫/೦೪/೧೦; ಲಂಡನ್ ; ಪಿಟಿಐ.ವರದಿ:) ಸುಮಾರು ೨೫ ಲಕ್ಷ ವರ್ಷದ ಹಿಂದಿನ ಕೋಡುಗಳುಳ್ಳ ಮಗುವಿನ ಎಲುಬು ಗೂಡು., ಮನು ಕುಲದ ತೊಟ್ಟಿಲು ಎನ್ನುವ ಧ.ಆಫ್ರಿಕಾದ ಜೋಹಾನ್ಸ ಬರ್ಗದ ಪ್ರಾಚೀನ ಗುಹೆಗಳಲ್ಲಿ, ಸಿಕ್ಕಿದ್ದು, ವಿಜ್ಞಾನಿಗಳು ಚರ್ಚಿಸುತ್ತಿದ್ದಾರೆ. ಮಾನವ ವಿಕಾಸದ ತಪ್ಪಿದ ಕೊಂಡಿ ಸಿಕ್ಕಿದೆ ಎಂದು ಭಾವಿಸಿದ್ದಾರೆ. ವಿಟ್ವಾಟ್ ಸ್ರಾಂಡ್ ವಿಶ್ವವಿದ್ಯಾಲಯದ ಪ್ರೊ. ಲೀ ಬರ್ಗರ್ ಶಂಶೋಧನೆ ನಡಸಿ ತಿಳಿಸಿದ್ದಾರೆ. ಮಾನವ ರೂಪಾಂತರ ಹೊಂದುವ ಮೊದಲ ಹಂತದ ಕೋಡುಳ್ಳ ನರ ವಾನರ ಇದು ಎಂದು ಭಾವಸಿದ್ದಾರೆ. |
ಹೆಸರು | ಕಾಲ | ಜಾತಿ/ವಂಶ | ವರ್ಷ ಸಿಕ್ಕಿದ್ದು |
ದೇಶ | ಯಾರಿಂದ ಸಂಶೋಧನೆ | |
---|---|---|---|---|---|---|
(AL 288-1 (Lucy))ಲೂಸಿ ಎ ಎಲ್ -೨೮೮-೧ | (3.2 Ma) ೩೨ ಲವಹಿ | (Australopithecus afarensis)ಆಸ್ಟ್ರಾಲೋ ಪಿತಿಕಸ್ ಅಪರೇನ್ಸಿಸ್ | 1974 | (Ethiopia) ಇತಿಯೋಪಿಯಾ | (Tom Gray, Donald Johanson, Yves Coppens and Maurice Taieb)ಟಾಮ್ ಗ್ರೇ ; ಡೊನಾಲ್ಡ್ ಜೋಹಾನ್ ಸನ್ ; ವೆಸ್. ಕೊಪೆನ್ಸ್ ಮತ್ತು ಮಾರಿಸ್ ತಾಯಿಬ್ . | |
(AL 200-1) ಎ.ಎಲ್. ೨೦೦-೧ | 3 - 3.2 (Ma)ಮಿವಹಿ- ೩೦-೩೨ ಲಕ್ಷ ವರ್ಷದ ಹಿಂದೆ | (Australopithecus afarensis)ಆಸ್ಟ್ರಾಲೋ ಪಿತಿಕಸ್ ಅಪರೇನ್ಸಿಸ್ | 1975 | (Ethiopia) ಇತಿಯೋಪಿಯಾ | Donald Johanson Yves Coppens and Maurice Taiebಡೊನಾಲ್ಡ್ ಜೋಹಾನ್ ಸನ್ ; ವೆಸ್. ಕೊಪೆನ್ಸ್ ಮತ್ತು ಮಾರಿಸ್ ತಾಯಿಬ್ . | |
(AL 129-1) ಎ.ಎಲ್ 129-1 | 3 - 3.2 Ma | (Australopithecus afarensis) ಆಸ್ಟ್ರಾಲೋ ಪಿತಿಕಸ್ ಅಪರೇನ್ಸಿಸ್ | 1973 | (Ethiopia) ಇತಿಯೋಪಿಯ | (Donald Johanson)ಡೊನಾಲ್ಡ್ ಜೋಹಾನ್ ಸನ್; | |
Image at Modern Human Origins Archived 2010-08-29 ವೇಬ್ಯಾಕ್ ಮೆಷಿನ್ ನಲ್ಲಿ. |
(AL 444-2)ಎ ಎಲ್ ೪೪೪-೨ | (3 Ma )ಮಿವಹಿ- ೩೦ ಲಕ್ಷ ವರ್ಷದ ಹಿಂದೆ | (Australopithecus afarensis) ಆಸ್ಟ್ರಾಲೋ ಪಿತಿಕಸ್ ಅಪರೇನ್ಸಿಸ್ | 1991 | (Ethiopia) ಇತಿಯೋಪಿಯಾ | (Bill Kimbel) ಬಿಲ್ ಕಿಂಬೆಲ್ |
ಮಡಕೆಯ ಮೇಲೆ ಎರಡು ಕಣ್ಣು ಹಾಗೂ ಬಾಯಿ ಹೊಂದಿರುವ ಇಮೋಜಿಯ ಚಿತ್ರ ಇರುವ 3,700 ವರ್ಷಗಳ ಹಿಂದಿನ ಪ್ರಾಚೀನ ಮಡಿಕೆಯೊಂದು ಪತ್ತೆಯಾಗಿದೆ. ವಿಧಿ ವಿಜ್ಞಾನ ಅಧಿಕಾರಿಗಳು ಇದನ್ನು ಪತ್ತೆ ಮಾಡಿದ್ದು, ಇದು ಜಗತ್ತಿನ ಅತಿ ಹಳೆಯ ಇಮೋಜಿ ಆಗಿರಬಹುದೆಂದು ಊಹಿಸಿದ್ದಾರೆ. ಸಿರಿಯಾ ಗಡಿ ಸಮೀಪದ ಟರ್ಕಿಯಲ್ಲಿ ಪುರಾತನ ನಗರದ ಉತ್ಖನನ ಸಮಯದಲ್ಲಿ ಇದು ಪತ್ತೆಯಾಗಿದೆ. ಆ ಮಡಕೆಯಲ್ಲಿ ಎರಡು ಕಣ್ಣುಗಳಿರಬೇಕಾದ ಜಾಗದಲ್ಲಿ ಎರಡು ಚುಕ್ಕೆಗಳು ಹಾಗೂ ಬಾಯಿ ಜಾಗದಲ್ಲಿ ನಗುತ್ತಿರುವಂತೆ ರೇಖೆ ಎಳೆಯಲಾಗಿದೆ. ಈ ಸ್ಥಳದ ಸಮೀಪದಲ್ಲಿಯೇ ಕೆಲವು ಹಳೆ ಕಾಲದ ಪಾತ್ರೆಗಳು ಹಾಗೂ ಮಡಕೆಗಳು ಪತ್ತೆಯಾಗಿದ್ದು, ಪುರಾತನ ಕಾಲದ ಕೆಲವು ಲೋಹದ ವಸ್ತುಗಳೂ ದೊರಕಿವೆ. ಅತಿ ಪ್ರಾಚೀನ ಇಮೋಜಿ ಹೊಂದಿರುವ ಮಡಕೆಯನ್ನು ಟರ್ಕಿಯ ಪುರಾತತ್ವ ಇಲಾಖೆಯಲ್ಲಿ ಜೋಪಾನವಾಗಿಡಲಾಗಿದೆ.[13]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.