From Wikipedia, the free encyclopedia
1234567891011121314151617181920212223242522627282930 31 32 33 34 35 36 37 39 38 40
ನೇಮಕಗೊಂಡವರ ಹೆಸರು | ನಿಗಮ-ಮಂಡಳಿ |
---|---|
1.ಎಂ. ರಾಮಚಂದ್ರಪ್ಪ: | ದೇವರಾಜ ಅರಸು ಹಿಂದುಳಿದ ವರ್ಗದವರ ಅಭಿವೃದ್ಧಿ ನಿಗಮ |
2.ಡಾ.ಎಲ್. ಹನುಮಂತಯ್ಯ: | ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ |
3.ಎಸ್.ಜಿ. ನಂಜಯ್ಯನಮಠ: | ಅಧ್ಯಕ್ಷರು, ಕರ್ನಾಟಕ ಗೃಹಮಂಡಳಿ |
4. ಮಲ್ಲಾಜಮ್ಮ: ಅಧ್ಯಕ್ಷರು, | ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ |
5. ಬಲ್ಕಿಶ್ ಬಾನು: ಅಧ್ಯಕ್ಷೆ, | ಕರ್ನಾಟಕ ಅಲ್ಪಸಂಖ್ಯಾತರ ಆಯೋಗ |
6. ಮಸೂದ್ ಫೌಜುದಾರ್: | ಅಧ್ಯಕ್ಷರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ |
7. ಎ.ಜಯಸಿಂಹ: ಅಧ್ಯಕ್ಷರು, | ಕರ್ನಾಟಕ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ಸ್. |
8.ಮೂರ್ತಿ: ಅಧ್ಯಕ್ಷರು, | ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ |
9. ಎ.ಎಸ್. ಹುಸೇನ್: | ಅಧ್ಯಕ್ಷರು, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ |
10. ರಂಗಸ್ವಾಮಯ್ಯ: | ಅಧ್ಯಕ್ಷರು, ಮದ್ಯಪಾನ ಸಂಯಮ ಮಂಡಳಿ |
11.ಎಸ್.ವಿ. ರಾಜೇಂದ್ರಸಿಂಗ್ ಬಾಬು: | ಅಧ್ಯಕ್ಷರು, ಚಲನಚಿತ್ರ ಅಕಾಡೆಮಿ |
12.ವಿಜಯಲಕ್ಷ್ಮೀ ಅರಸ್: | ಅಧ್ಯಕ್ಷರು, ಕಂಠೀರವ ಸ್ಟುಡಿಯೊ ನಿಗಮ |
13. ವಾಸಂತಿ ಶಿವಣ್ಣ: | ಅಧ್ಯಕ್ಷರು, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ |
14. ಭಾವನಾ: | ಅಧ್ಯಕ್ಷರು, ಜವಾಹರ್ ಬಾಲಭವನ ಸೊಸೈಟಿ |
15.ಜಿ.ಸಿ.ಚಂದ್ರಶೇಖರ್: | ಅಧ್ಯಕ್ಷರು, ಕರ್ನಾಟಕ ನಗರ ನೀರು
ಸರಬರಾಜು ಮತ್ತು ಒಳಚರಂಡಿ ಮಂಡಳಿ |
16.ನಾಬಿ ರಾಜು: | ಅಧ್ಯಕ್ಷರು, ಬಿಎಂಟಿಸಿ |
17.ಶಿವಕುಮಾರ್ಗೌಡಶೆಟ್ಟಿ: | ಉಪಾಧ್ಯಕ್ಷ, ಬಿಎಂಟಿಸಿ |
18. ಎಂ.ಬಿ. ಸೌದಾಗರ್: | ಅಧ್ಯಕ್ಷ, ವಾಯವ್ಯ ಸಾರಿಗೆ ನಿಗಮ |
19.ಭೀಮಣ್ಣ ಸಾಲಿ; | ಅಧ್ಯಕ್ಷ, ಈಶಾನ್ಯ ಸಾರಿಗೆ ನಿಗಮ |
20.ಡಾ. ಆನಂದಕುಮಾರ್; | ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ |
21. ರೆಹನಾ ಬೇಗಂ; | ಅಧ್ಯಕ್ಷೆ, ಕರ್ನಾಟಕ ಮೃಗಾಲಯ ಪ್ರಾಧಿಕಾರ |
22. ಎಸ್.ಎಂ. ಆನಂದ್; | ಅಧ್ಯಕ್ಷ, ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ |
23.ಪಿ.ಆರ್-ರಮೇಶ್; | ಅಧ್ಯಕ್ಷ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ |
24. ಎಸ್.ಎಸ್. ಪ್ರಕಾಶಂ; | ಅಧ್ಯಕ್ಷ, ದೇವರಾಜ ಅರಸ್ ಟ್ರಕ್ ಟರ್ಮಿನಲ್ |
25. ಗಡ್ಡದೇವರ ಮಠ: | ಅಧ್ಯಕ್ಷ, ಕರ್ನಾಟಕ ಉಗ್ರಾಣ ನಿಗಮ |
26. ಎಲ್.ಎನ್. ಮೂರ್ತಿ: | ಅಧ್ಯಕ್ಷ, ಮಾರ್ಕೆಟಿಂಗ್ ಆ್ಯಂಡ್ ಕನ್ಸಲ್ಟೆನ್ಸಿ ಏಜೆನ್ಸಿ |
27.ರಾಣಿ ಸತೀಶ್: | ಅಧ್ಯಕ್ಷರು, ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್ |
28. ಜಯರಾಂ: | ಅಧ್ಯಕ್ಷರು, ಕರ್ನಾಟಕ ಜವಳಿ ಅಭಿವೃದ್ಧಿ ನಿಗಮ |
29.ಗುರಪ್ಪ ನಾಯ್ಡು: | ಅಧ್ಯಕ್ಷರು, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ |
30. ಕಡೂರು ನಂಜಪ್ಪ; | ಅಧ್ಯಕ್ಷರು, ತೆಂಗು ನಾರು ಅಭಿವೃದ್ಧಿ ಮಂಡಳಿ |
31. ವೀಣಾ ಅಚ್ಚಯ್ಯ: | ಅಧ್ಯಕ್ಷರು, ಕರಕುಶಲ ಅಭಿವೃದ್ಧಿ ನಿಗಮ |
32. ಕೆ.ವಿ. ರಾಜಪ್ಪ: | ಅಧ್ಯಕ್ಷರು, ಕರ್ನಾಟಕ ರೇಷ್ಮೆ ಕೈಗಾರಿಕೆ ಅಭಿವೃದ್ಧಿ ನಿಗಮ |
33. ಅನಂತನ್: | ಅಧ್ಯಕ್ಷರು, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ |
34. ಗುರುಚರಣ್; | ಅಧ್ಯಕ್ಷರು, ಮೈಸೂರು ಎಲೆಕ್ಟ್ರಿಕಲ್ಸ್ ಲಿಮಿಟೆಡ್ |
35.ಎಂ.ಎಲ್. ಅನಿಲ್ಕುಮಾರ್: | ಅಧ್ಯಕ್ಷರು, ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್. |
.. | ಉಪಾಧ್ಯಕ್ಷರು |
36. ಲೋಹಿತ್ ಡಿ ನಾ0ಯ್ಕರ್: | ಉಪಾಧ್ಯಕ್ಷರು, ಕೆಎಸ್ಆರ್ಟಿಸಿ. |
37. ಎ.ಎಂ. ಪಠಾಣ್: | ಉಪಾಧ್ಯಕ್ಷರು, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ |
38.ಶಿವಕುಮಾರ ಗೌಡ ಶೆಟ್ಟಿ: | ಉಪಾಧ್ಯಕ್ಷರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ. |
39.ಭೀಮಾಶಂಕರ್ | ಉಪಾಧ್ಯಕ್ಷರು ರಾಜ್ಯ ರಸ್ತೆ ಅಭಿವೃದ್ಧಿ ನಿಗಮ. |
4೦. ಮೋಹನ ಅಸುಂಡಿ | ಉಪಾಧ್ಯಕ್ಷರು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜುನಿಗಮ. |
(ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉಪಾಧ್ಯಕ್ಷ ಶಿವಕುಮಾರ ಗೌಡ ಶೆಟ್ಟಿ ಅವರ ನೇಮಕ ಆದೇಶಕ್ಕೆ ತಡೆ ನೀಡಲಾಗಿದೆ.26/11/2014 )
( prajavani27-11-2014)
ಅಧ್ಯಕ್ಷರು -ಹೆಸರು | ನಿಗಮ-ಮಂಡಳಿ |
---|---|
1.ಯು.ಬಿ.ವೆಂಕಟೇಶ | ಕಿಯೋನಿಕ್ಸ್ |
2.ಛಲವಾದಿ ನಾರಾಯಣ ಸ್ವಾಮಿ | ಅರಣ್ಯ ಅಭಿವೃದ್ಧಿ ನಿಗಮ |
3.ಶ್ರೀಶೈಲ ದಳವಾಯಿ | ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ |
4.ಪಂಡಿತ ರಾಜ್ ಬೆಳಗಿ | ಕುರಿ ಅಭಿವೃದ್ಧಿ ನಿಗಮ |
5.ಗುರಪ್ಪ ನಾಯಿಡು | ಸಣ್ಣ ಕೈಗಾರಿಕೆಗಳ ನಿಗಮ |
6.ಜಲಜಾ ನಾಯಕ್ | ಬಂಜಾರ ಅಭಿವೃದ್ಧಿ ನಿಗಮ |
7.ಬಿ.ರಾಮಕೃಷ್ಣ | ಲಿಡ್ಕರ್ |
8.ಜಿ.ಎಸ್ ಗಡ್ಡದೇವರ ಮಠ | ರಾಜ್ಯ ಉಗ್ರಾಣ ನಿಗಮ |
9.ಎಲ್.ಎನ್ ಮೂರ್ತಿ | ಮಾರ್ಕೆಟಿಂಗ್ & ಕನ್ಸಲ್ಟೆನ್ಸಿ ಏಜೆನ್ಸಿ |
10.ವೆರೋನಿಕಾ ಕರ್ವಿಲ್ | ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳು |
11.ಜಯರಾಮ್ | ಜವಳಿ ಅಭಿವೃದ್ಧಿ ನಿಗಮ |
12.ಕಡೂರು ನಂಜಪ್ಪ | ತೆಂಗುನಾರು ಅಭಿವೃದ್ಧಿ ಮಂಡಳಿ |
13.ಶ್ರೀನಿವಾಸಾಚಾರಿ | ವಿಶ್ವಕರ್ಮ ಅಭಿವೃದ್ಧಿ ಮಂಡಳಿ |
14.ವೀಣಾ ಅಚ್ಚಯ್ಯ | ಕರಕುಶಲ ಅಭಿವೃದ್ಧಿನಿಗಮ |
15.ಸಿ.ಬಿ.ರಾಜಪ್ಪ | ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಕರ್ಯಅಭಿವೃದ್ಧ ನಿಗಮ |
16.ಲಕ್ಷ್ಮಣರಾವ್ ಚಂಗಳೆ | ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ |
17.ಮಲ್ಲಿಕಾರ್ಜುನ ನಾಗಪ್ಪ | ಕೈಮಗ್ಗ ಅಭಿವೃದ್ಧಿ ನಿಗಮ |
18.ಶಂಭು ಗೌಡ | ಗೇರು ಅಭಿವೃದ್ಧಿನಿಗಮ |
19.ಈಶ್ವರ್ | ಅರಣ್ಯ ಕೈಗಾರಿಕಾಅಭಿವೃದ್ಧಿನಿಗಮ |
ಉಪಾಧ್ಯಕ್ಷರು | |
1.ಎ.ಎಂ. ನಾಗರಾಜ್ | ಸಣ್ಣ ಕೈಗಾರಿಕೆಗಳ ನಿಗಮ |
2.ಲೋಕೇಶ್ ನಾಯಕ್ | ಅರಣ್ಯ ಅಭಿವೃದ್ಧಿ ನಿಗಮ |
3.ಕಮಲಮ್ಮ ಬಳ್ಳಾರಿ | ಜವಳಿ ಅಭಿವೃದ್ಧಿ ನಿಗಮ. |
ಅಧ್ಯಕ್ಷರು-ಹೆಸರು
18.ತಿಂಗಳ ಅವಧಿ |
! ನಿಗಮ -ಮಂಡಳಿ -ಸಂಸ್ಥೆ |
---|---|
ಚಂದ್ರಿಕಾ ಪರಮೇಶ್ವರ್ | ಕರ್ನಾಟಕ ವಿದ್ಯುತ್ ಕಾರ್ಕಾನೆ |
ಕಮಲಾಕ್ಷಿ ರಾಜಣ್ಣ | ಮಾವು ಅಭಿವೃದ್ಧಿ ಮಂಡಳಿ |
ವೆಂಕಟರಾವ್ ಘೋರ್ಪಡೆ | ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ |
ಬಿ.ಸಿ.ಗೀತಾ | ಮಲೆನಾಡು ಪ್ರದೇಶಾಭವೃದ್ಧಿ ್ಧ ಮಂಡಳಿ |
ಕೆಂಗೋ ಹನುಮಂತಪ್ಪ | ಬಯಲುಸೀಮೆ ಅಭಿವೃದ್ಧಿ ಮಂಡಳಿ |
ನಿವೇದಿತಾ ಆಳ್ವ | ಕರಾವಳಿ ಅಭಿವೃದ್ಧಿ ಪ್ರಾಧಿಕಾರ |
ಟಿ.ಪಿ.ರಮೇಶ | ಮೈಸೂರು ತಂಬಾಕು ಕಂಪನಿ |
ಸುಂದರ ದಾಸ್ | ರಾಜ್ಯ ಬಿತ್ತನೆ ಬೀಜ ಪ್ರಮಾಣ ಸಂಸ್ಥೆ |
ಪುಷ್ಪಾ | ಕನಿಷ್ಠ ವೇತನ ಸಲಹಾ ಮಂಡಳಿ |
ಉಪಾಧ್ಯಕ್ಷರು | ನಿಗಮ -ಮಂಡಳಿ -ಸಂಸ್ಥೆ |
ಮುತ್ತುರಾಜ್ | ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ |
ಜಾತೀವಾರು ವೀಗಡಣೆ ;
ಹಿಂದುಳಿದ ವರ್ಗ | - | ಪರಿಶಿಷ್ಟ ಜಾತಿ | - | ಅಲ್ಪ ಸಂಖ್ಯಾತ | |||
---|---|---|---|---|---|---|---|
ಜಾತಿ | ಸಂಖ್ಯೆ | ಜಾತಿ | ಸಂಖ್ಯೆ | ಜಾತಿ | ಸಂಖ್ಯೆ | ||
ಕುರುಬ | 7 | ಬಲಗೈ | 7 | ಮುಸ್ಲಿಂ | 9 | ||
ತಿಗಳ | 1 | ಎಡಗೈ | 4 | ಕ್ರೈಸ್ತ | 2 | ||
ಬೆಸ್ತ+ನೇಕಾರ | 2+2 | ಕೊರಮ | 1 | ಜೈನ | 1 | ||
ಬಲಿಜಿಗ, | 1 | ಬೋವಿ | 1 | . | |||
. | . | . | . | ಜಾತಿ ವಾರು | ಒಟ್ಟು | ||
ಸವಿತಾ ಸಮಾಜ | 1 | ಲಂಬಾಣಿ | 1 | ಒಕ್ಕಲಿಗ | 12 | ||
ನಾಮಧಾರಿ ಗೌಡ | 1 | ಸಮಗಾರ | 1 | ಲಿಂಗಾಯಿತ | 10 | ||
ಅರಸ್ | 1 | - | - | ಹಿಂದುಳಿದ ವರ್ಗ | 29 | ||
ರಜಪೂತ | 1 | - | - | ಅಲ್ಪ ಸಂಖ್ಯಾತ | 12 | ||
ವಿಶ್ವಕರ್ಮ | 1 | - | - | ಪರಿಶಿಷ್ಟ ಜಾತಿ | 15 | ||
ಕ್ಷತ್ರಿಯ | 1 | - | - | ಬ್ರಾಹ್ಮಣ | 3 | ||
ಕುಂಬಾರ | 1 | - | - | ಕೊಡವ | 1 | ||
ಮೊದಲಿಯಾರ್ | 1 | - | - | ಪರಿಶಷ್ಟ ಪಂಗಡ | 8 | ||
. | . | . | . | ಒಟ್ಟು | 90 | ||
ಹಾಲಕ್ಕಿ ಒಕ್ಕಲಿಗ | 1 | ||||||
ಮರಾಠ | 1 | ||||||
ಉಪ್ಪಾರ | 1 | ||||||
ಕಮ್ಮೆ ನಾಯಿಡು | 1 | ||||||
ಈಡಿಗ | 1 | ||||||
ಗಾಣಿಗ | 1 | ||||||
ಯಾದವ | 1 | ||||||
ಮಡಿವಾಳ | 1 |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.