From Wikipedia, the free encyclopedia
ಉಜ್ಜೆಯನ್ (ಹಿಂದಿ:उज्जैन) (ಇತರ ಹೆಸರುಗಳು: ಉಜೆಯನ್, ಉಜ್ಜೆಯನಿ, ಅವಂತಿ, ಅವಂತಿಕಾಪುರಿ), ಕೇಂದ್ರ ಭಾರತದ ಮಾಲ್ವ ಪ್ರಾಂತ್ಯದಲ್ಲಿ ಕ್ಷಿಪ್ರ ನದಿಯ ಪೂರ್ವ ತಟದಲ್ಲಿರುವ ಪ್ರಾಚೀನ ನಗರ. ಈಗ ಇದು ಮಧ್ಯ ಪ್ರದೇಶ ರಾಜ್ಯದಲ್ಲಿದೆ. ಇದು ಉಜ್ಜೆಯನ್ ಜೆಲ್ಲೆಯ ಆಡಳಿತ ಕೇಂದ್ರವಾಗಿದೆ.
ಉಜ್ಜಯಿನಿ
उज्जैन ಆವಂತಿಕಾ | |
---|---|
ನಗರ | |
ಪವಿತ್ರ ಕ್ಷೇತ್ರ ಉಜ್ಜಯಿನಿ | |
Nickname: The City of Temples | |
ದೇಶ | ಭಾರತ |
ರಾಜ್ಯ | ಮಧ್ಯ ಪ್ರದೇಶ |
ಪ್ರಾಂತ್ಯ | ಮಾಳ್ವ |
ಜಿಲ್ಲೆ | ಉಜ್ಜೈನ್Ujjain |
Government | |
• Body | Ujjain Municipal Corporation |
• Mayor | Rameshwar Akhand (BJP) |
• Municipal Commissioner | Shri Parmar |
Area | |
• Total | ೧೫೨ km೨ (೫೯ sq mi) |
• Rank | 78th Largest city of India |
Elevation | ೫೨೨ m (೧,೭೧೩ ft) |
Population (2011)[೧] | |
• Total | ೫,೧೫,೨೧೫ |
• Density | ೩,೪೦೦/km೨ (೮,೮೦೦/sq mi) |
Languages | |
• Official | ಹಿಂದಿ, |
• Other | Malvi |
Time zone | UTC+5:30 (IST) |
PIN | 456001 |
Telephone code | 0734 |
Vehicle registration | MP-13 |
Climate | Cfa (Köppen) |
Precipitation | 960 millimetres (38 in) |
Avg. annual temperature | 24.0 °C (75.2 °F) |
Avg. summer max. temperature | Max.39 °C (102 °F) |
Avg. summer min. temperature | Min.24 °C (75 °F) |
Avg. winter max. temperature | Max.25 °C (77 °F) |
Avg. winter min. temperature | Min.8 °C (46 °F) |
Website | ujjain |
ಉಜ್ಜೆಯನ್
ಉಜ್ಜೆಯನ್ | |
---|---|
city | |
Population (2001) | |
• Total | ೪,೨೯,೯೩೩ |
Website | ujjain.nic.in |
उज्जैन-नगरम्
Ujjain | |
---|---|
देशः | भारतम् |
राज्यम् | मध्यप्रदेशराज्यम् |
मण्डलम् | उज्जैनमण्डलम् |
महानगरविस्तारः | १५२ चतुरस्रकि.मी. |
जनसङ्ख्या(२०११) | ५,१५,२१५ |
Government | |
• Type | महापौरपरिषद्-सर्वकारः(Mayor–council government) |
• Body | उज्जैन म्युनिसिपल् कोर्पोरेशन् |
• महापौरः | रामेश्वर अखण्ड |
• म्युनिसिपल कमीशनर् | श्री परमार |
Time zone | UTC+५:३० (भारतीयमानकसमयः(IST)) |
पिनकोड | ४५६ ०XX |
Area code | ०७३४ |
Vehicle registration | जीजे-१३ |
साक्षरता | ८५.५५% |
भाषाः | हिन्दी, आङ्ग्लं, मालवी च |
लिङ्गानुपातः | पु.-५०%, स्त्री.-४७% |
Website | Ujjain Municipal Corporation |
ಇದರ ಉತ್ತರದಲ್ಲಿ ಚಂಬಲ್ (ಚರ್ಮಣವತೀ) ನದಿ ಮತ್ತು ಆರಾವಳಿ (ಪಾರಿಯಾತ್ರಾ) ಪರ್ವತ ಶ್ರೇಣಿ, ದಕ್ಷಿಣದಲ್ಲಿ ನರ್ಮದಾ ನದಿ, ಪೂರ್ವದಲ್ಲಿ ವಿಂಧ್ಯಾಚಲ ಮತ್ತು ಪಶ್ಚಿಮದಲ್ಲಿ ಸೌರಾಷ್ಟ್ರ ಇವೆ. ಈ ನಗರ ಇಂದೋರಿನಿಂದ ಸು.55ಕಿಮೀ ಮತ್ತು ಭೋಪಾಲಿನಿಂದ 180ಕಿಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸು. 517ಮೀ. ಎತ್ತರದಲ್ಲಿದೆ. 6,091. ಚ,ಕಿಮೀ ವಿಸ್ತೀರ್ಣವಿದ್ದು ಜನಸಂಖ್ಯೆ 17,09,885 (2001) ಹೊಂದಿದೆ.
ಉಜ್ಜಯಿನಿಗೆ ಪ್ರತಿ ಕಲ್ಪದಲ್ಲೂ ಬೇರೆ ಬೇರೆ ಹೆಸರುಗಳಿದ್ದವೆಂದು ತಿಳಿದು ಬರುತ್ತದೆ. ಮೊದಲ ಕಲ್ಪದಲ್ಲಿ ಸ್ವರ್ಣಶೃಂಗಾ (ಕನಕಶೃಂಗಾ), ಎರಡನೇ ಕಲ್ಪದಲ್ಲಿ ಕುಶಸ್ಥಲೀ, ಮೂರನೆಯ ಕಲ್ಪದಲ್ಲಿ ಅವಂತಿಕಾ, ನಾಲ್ಕನೆಯ ಕಲ್ಪದಲ್ಲಿ ಅಮರಾವತೀ, ಐದನೆಯ ಕಲ್ಪದಲ್ಲಿ ಚೂಡಾಮಣಿ ಮತ್ತು ಆರನೆಯ ಕಲ್ಪದಲ್ಲಿ ಪದ್ಮಾವತೀ ಎಂದಿತ್ತು. ಸೋಮದೇವನು ತನ್ನ ಕಥಾಸರಿತ್ಸಾಗರದಲ್ಲಿ ಈ ನಗರವನ್ನು ಭೋಗವತಿ, ಹಿರಣ್ಯಾವತಿ ಎಂದು ಕರೆಯುತ್ತಾನೆ. ಕವಿ ಕಾಳಿದಾಸನಂತೂ ಉಜ್ಜಯಿನಿಯನ್ನು ವಿಶಾಲಾ ಎಂದೇ ಕರೆದು ಇದರ ಸಮೃದ್ಧಿಯನ್ನು ಸೂಚಿಸುತ್ತಾನೆ. ಪ್ರತಿಕಲ್ಪ, ಕುಮುದ್ವತಿ ಮತ್ತು ಶಿವಪುರಿ ಇವು ಉಜ್ಜಯಿನಿಯ ಇತರ ಹೆಸರುಗಳು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.