From Wikipedia, the free encyclopedia
ಭಾಷಾಂತರ ಎಂದರೆ ಒಂದು ಭಾಷೆಯಲ್ಲಿನ ಮಾತು ಅಥವಾ ಬರವಣಿಗೆಯನ್ನು ಇನ್ನೊಂದು ಭಾಷೆಯಲ್ಲಿ ಸಮಾನ ಅರ್ಥ ನೀಡುವಂತೆ ಪರಿವರ್ತಿಸುವ ಒಂದು ಪ್ರಕ್ರಿಯೆ. ಕನ್ನಡದಲ್ಲಿ ಇದಕ್ಕೆ ಸಂವಾದಿಯಾದ ಇತರ ಪದಗಳು: ಅನುವಾದ, ತರ್ಜುಮೆ, ಕನ್ನಡೀಕರಿಸು (ಬೇರೆ ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರಿಸುವಾಗ), ಮರುಬರವಣಿಗೆ, ರೂಪಾಂತರ, ಅಳವಡಿಕೆ ಇತ್ಯಾದಿ.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. (Aug 6, 2017; ಉಲ್ಲೇಖ,ವರ್ಗ, ಗಳಿಲ್ಲ "ಅನಾಥ=ಹೊರ, ಒಳ ಸಂಪರ್ಕ ಕೊಂಡಿಗಳಿಲ್ಲ") |
ಭಾಷೆಗಳು ಆರಂಭವಾದಾಗಿನಿಂದ ಭಾಷಾಂತರವು ಆರಂಭಗೊಂಡಿದೆ. ಭಾಷೆ ಎಷ್ಟು ಹಳೆಯದೊ ಭಾಷಾಂತರವೂ ಅಷ್ಟೇ ಹಳೆಯದಾದ ಪ್ರಕ್ರಿಯೆ.
ರೋಮನ್ ಜಾಕೋಬ್ಸನ್ ಎನ್ನುವ ವಿದ್ವಾಂಸ ಮೂರು ರೀತಿಯಾಗಿ ಭಾಷಾಂತರಗಳನ್ನು ವರ್ಗೀಕರಣ ಮಾಡುತ್ತಾನೆ:
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.