ಅಜವಾನ
ಸಸ್ಯ ಪ್ರಭೇದ From Wikipedia, the free encyclopedia
ಸಸ್ಯ ಪ್ರಭೇದ From Wikipedia, the free encyclopedia
ಅಜವಾನ, ಓಮು, ಟ್ರ್ಯಾಕಿಸ್ಪರ್ಮಮ್ ಎಮೈ, ಏಪಿಯೇಸಿಯಿ ಕುಟುಂಬದಲ್ಲಿನ ಒಂದು ವಾರ್ಷಿಕ ಮೂಲಿಕೆ. ಅದು ಪೂರ್ವ ಮೆಡಿಟರೇನಿಯನ್ನಲ್ಲಿ, ಪ್ರಾಯಶಃ ಈಜಿಪ್ಟ್ನಲ್ಲಿ ಹುಟ್ಟಿಕೊಂಡಿತು, ಮತ್ತು ನಿಕಟಪೂರ್ವದಿಂದ ಭಾರತದ ವರೆಗೆ ಹರಡಿತು.
ಅಜವಾನ | |
---|---|
Flowers of Trachyspermum ammi | |
Scientific classification | |
ಸಾಮ್ರಾಜ್ಯ: | Plantae |
(ಶ್ರೇಣಿಯಿಲ್ಲದ್ದು): | Angiosperms |
(ಶ್ರೇಣಿಯಿಲ್ಲದ್ದು): | Eudicots |
(ಶ್ರೇಣಿಯಿಲ್ಲದ್ದು): | Asterids |
ಗಣ: | Apiales |
ಕುಟುಂಬ: | Apiaceae |
ಕುಲ: | Trachyspermum |
ಪ್ರಜಾತಿ: | T. ammi |
Binomial name | |
Trachyspermum ammi Sprague | |
Synonyms[1][2] | |
|
ಏಪಿಯೇಸಿಯೆ ಕುಟುಂಬಕ್ಕೆ ಸೇರಿದ ಟ್ರ್ಯಾಕಿಸ್ಪರ್ಮಮ್ ಎಮೈ ವೈಜ್ಞಾನಿಕ ಹೆಸರು.[3] ಕನ್ನಡದಲ್ಲಿ ಅಜವಾನ ಮತ್ತು ಹಿಂದಿಯಲ್ಲಿ ಅಜಿವಾನ್ ಎಂದು ಕರೆಯುತ್ತಾರೆ.
ಇದೊಂದು ಸುಗಂಧ ಸಸ್ಯ.ಇದರ ಬೀಜಗಳು ಸುವಾಸನಾಯುಕ್ತವಾಗಿದ್ದು,ಭಾರತೀಯ ಅದರಲ್ಲೂ ಗುಜರಾತ್ ಅಡುಗೆಗಳಲ್ಲಿ ಉಪಯೋಗದಲ್ಲಿದೆ. ಸಸ್ಯದ ಎಲೆಗಳು ಮತ್ತು ಹಣ್ಣಿನ ಕೋಡುಗಳು (ಹಲವುವೇಳೆ ತಪ್ಪಾಗಿ ಬೀಜಗಳು ಎಂದು ಕರೆಯಲಾಗುತ್ತದೆ) ಎರಡನ್ನೂ ಮಾನವರು ಸೇವಿಸುತ್ತಾರೆ.ಇದು ಜಠರವಾಯು ನಿರೋಧಕವೆಂದು ಕಂಡುಬಂದಿದೆ.[4]
ಉತ್ತರ ಭಾರತದಲ್ಲಿ ಇದನ್ನು ಹೆಚ್ಚಾಗಿ ಬೆಳೆಸುತ್ತಿದ್ದು[4] ,ಭಾರತದ ಒಟ್ಟು ಉತ್ಪನ್ನದಲ್ಲಿ ೫೫ ಶೇಕಡಾ ರಾಜಸ್ಥಾನ ರಾಜ್ಯವೊಂದರಲ್ಲೇ ಬೆಳೆಯಲಾಗುತ್ತಿದೆ.[5]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.