ಹುಬ್ಬಳ್ಳಿ ಜಂಕ್ಷನ್ ರೈಲ್ವೇ ನಿಲ್ದಾಣ
ಕರ್ನಾಟಕದ ರೈಲು ನಿಲ್ದಾಣ From Wikipedia, the free encyclopedia
ಕರ್ನಾಟಕದ ರೈಲು ನಿಲ್ದಾಣ From Wikipedia, the free encyclopedia
ಹುಬ್ಬಳ್ಳಿ ಜಂಕ್ಷನ್ ರೈಲ್ವೇ ನಿಲ್ದಾಣ ಅಧಿಕೃತವಾಗಿ ಶ್ರೀ ಸಿದ್ಧಾರೋಧ ಸ್ವಾಮೀಜಿ ರೈಲ್ವೆ ನಿಲ್ದಾಣ - ಹುಬ್ಬಳ್ಳಿ. ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಮುಖ್ಯ ಕಚೇರಿಯಿದೆ ಹಾಗೂ ಒಂದು ಶತಮಾನಕ್ಕೂ ಹಳೆಯದಾದ ರೈಲ್ವೆ ಕಾರ್ಯಾಗಾರವನ್ನು ಹೊಂದಿದೆ. ಅಮೇರಿಕದ ಜನರಲ್ ಮೋಟರ್ಸ್ ಕಂಪನಿಯಿಂದ ಆಮದು ಮಾಡಿಕೊಂಡಿರುವ ರೈಲ್ವೆ ಇಂಜಿನ್ನುಗಳ ನಿರ್ವಹಣೆ ಮತ್ತು ದುರಸ್ತಿಯ ಅತ್ಯಾಧುನಿಕ ಕಾರ್ಯಾಗಾರವನ್ನು ಸಹ ಹೊಂದಿದೆ.
ಹುಬ್ಬಳ್ಳಿ ಜಂಕ್ಷನ್ ರೈಲ್ವೆ ನಿಲ್ದಾಣ | |
---|---|
ಭಾರತೀಯ ರೈಲ್ವೆ ನಿಲ್ದಾಣ | |
ಸ್ಥಳ | ರೈಲ್ವೆ ಕಾಲೋನಿ, ಹುಬ್ಬಳ್ಳಿ, 580020, ಕರ್ನಾಟಕ ಭಾರತ |
ನಿರ್ದೇಶಾಂಕ | 15.3500°N 75.1491°E |
ಎತ್ತರ | 626.970 metres (2,056.99 ft) |
ಒಡೆತನದ | ಭಾರತೀಯ ರೈಲ್ವೆ |
ನಿರ್ವಹಿಸುತ್ತದು | ನೈಋತ್ಯ ರೈಲ್ವೆ |
ಗೆರೆ(ಗಳು) | ಗುಂಟಕಲ್-ವಾಸ್ಕೋ ಡಾ ಗಾಮಾ ವಿಭಾಗ ಬೆಂಗಳೂರು-ಆರ್ಸಿಕರೆ-ಹುಬ್ಬಳ್ಳಿ ಮಾರ್ಗ |
ವೇದಿಕೆ | ೫ |
Tracks | ೮ |
ಸಂಪರ್ಕಗಳು | ಬಿ.ಆರ್.ಟಿ.ಎಸ್ |
Construction | |
ಪಾರ್ಕಿಂಗ್ | ಇದೆ |
Other information | |
ಸ್ಥಿತಿ | ಚಾಲ್ತಿಯಲ್ಲಿದೆ |
ನಿಲ್ದಾಣದ ಸಂಕೇತ | UBL |
ವಿದ್ಯುನ್ಮಾನ | ಇಲ್ಲ |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.