ಹಿಂಸ್ರ ಪಕ್ಷಿಗಳು
From Wikipedia, the free encyclopedia
ಹಿಂಸ್ರ ಪಕ್ಷಿಗಳು ಎಂದರೆ ಆಹಾರಕ್ಕಾಗಿ ಇತರ ಪಕ್ಷಿ, ಪ್ರಾಣಿಗಳನ್ನು ಕೊಂದು ತಿನ್ನುವ ಹಕ್ಕಿಗಳು (ರ್ಯಾಪ್ಟರ್ಸ್). ಇವುಗಳಲ್ಲಿ ಕೆಲವು ಸತ್ತ ಪ್ರಾಣಿಗಳನ್ನು ತಿಂದು ಪರಿಸರದ ಜಾಡಮಾಲಿಗಳಾಗಿ ಕೆಲಸ ಮಾಡುತ್ತವೆ. ಈ ಪಕ್ಷಿಗಳ ವಿಶೇಷತೆಯೆಂದರೆ, ಇವುಗಳ ಬೇಟೆ ಕಾರ್ಯಕ್ಕೆ ಅನುಕೂಲವಾಗುವಂತೆ ಇವುಗಳಿಗೆ ಕಣ್ಣಿನ ದೃಷ್ಟಿ ತೀಕ್ಷ್ಣ, ಸೂಕ್ಷ್ಮ ಕಿವಿ, ಬಲಿಷ್ಠ ಕಾಲುಗಳಿದ್ದು, ಅದ್ಭುತ ಹಾರಾಟ ಸಾಮರ್ಥ್ಯವಿರುತ್ತದೆ.[1][2][3] ಗರುಡ, ಗಿಡುಗ, ಈಗಲ್ಗಳು, ಗೂಬೆ ಹಾಗೂ ರಣಹದ್ದುಗಳು ಈ ಹಿಂಸ್ರ ಪಕ್ಷಿಗಳ ಪಟ್ಟಿಯಲ್ಲಿ ಬರುತ್ತವೆ.
Quick Facts ಹಿಂಸ್ರ ಪಕ್ಷಿಗಳು, Scientific classification ...
ಹಿಂಸ್ರ ಪಕ್ಷಿಗಳು |
---|
ಅಸ್ತಿತ್ವದಲ್ಲಿರುವ ಹಿಂಸ್ರ ಪಕ್ಷಿಗಳ ಸಂಕಲನ. ಮೇಲೆ ಎಡದಿಂದ ಬಲಕ್ಕೆ: ಕೊಂಬಿನ ಗೂಬೆ, ಕಿಂಗ್ ವಲ್ಚರ್, ಬೇಟೆಗಿಡುಗ, ಚಿನ್ನದ ಗರುಡ ಮತ್ತು ಬಿಯರ್ಡಡ್ ವಲ್ಚರ್ |
Scientific classification |
|
Included groups |
|
Excluded groups |
|
Close