ಹಾಲೆ ಮರ
From Wikipedia, the free encyclopedia
ಗಿಡದ ಯಾವ ಭಾಗವನ್ನು ಕತ್ತರಿಸಿದರೂ ಹಾಲು ಹೊಮ್ಮುವುದರಿಂದ ಇದನ್ನು ಹಾಲೆ ಮರ ಎಂದು ಕರೆಯುತ್ತಾರೆ. ಅಪೋಸೈನೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ಮರ (ಡಿಟಬಾರ್ಕ್). ಸಪ್ತಪರ್ಣಿ, ಜಂತಾಲ, ಕೋಡಾಲೆ, ಮದ್ದಾಲೆ ಪರ್ಯಾಯನಾಮಗಳು. ಭಾರತದಲ್ಲಿ ಪೂರ್ವ ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹೆಚ್ಚು ಹೇರಳವಾಗಿದೆ. ಈ ಗಿಡವು ಭಾರತಾದ್ಯಂತ ೧೨೦೦ ಮೀ. ಎತ್ತರದಲ್ಲಿ ಕಾಣಸಿಗುತ್ತದೆ. ಆಸ್ಟ್ರೇಲಿಯದಲ್ಲೂ ಕಂಡುಬರುತ್ತದೆ. ಮಧ್ಯ ಪ್ರದೇಶ ಮತ್ತು ಮಹರಾಷ್ಟ್ರ ಪ್ರದೇಶದ ಕಾಡಿನ ಅಂಚಿನಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.[4].ಇದರ ಸಸ್ಯಶಾಸ್ತ್ರೀಯ ಹೆಸರು ಆಲ್ಸ್ಟೋನಿಯ ಸ್ಕಾಲರಿಸ್ (Alstonia Scholaris)
Quick Facts Alstonia scholaris, Conservation status ...
Alstonia scholaris | |
---|---|
Blackboard tree (Alstonia scholaris) | |
Conservation status | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್ಗಳು |
ಏಕಮೂಲ ವರ್ಗ: | ಆಸ್ಟರಿಡ್ಸ್ |
ಗಣ: | ಜೆಂಟಿಯಾನಾಲೇಸ್ |
ಕುಟುಂಬ: | ಅಪೊಸೈನೇಸಿಯೇ |
ಕುಲ: | ಆಲ್ಸ್ಟೋನಿಯಾ |
ಪ್ರಜಾತಿ: | A. scholaris |
Binomial name | |
Alstonia scholaris (L.) R.Br. | |
Occurrence data from GBIF[2] | |
Synonyms[3] | |
|
Close