ಹಲಸು
ಒಂದು ಮರ / From Wikipedia, the free encyclopedia
ಹಲಸು (ತುಳು: ಪೆಲಕಾಯಿ) ನಿತ್ಯಹರಿದ್ವರ್ಣದ ದೊಡ್ಡ ಪ್ರಮಾಣದ ಮರ. ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ 1,000ಮೀ ಎತ್ತರದ ಪ್ರದೇಶಗಳಲ್ಲೂ ಮೈದಾನ ಸೀಮೆಗಳಲ್ಲೂ ಕಾಣದೊರೆಯುತ್ತದೆ. ಇದು ಕರ್ನಾಟಕದ ದಕ್ಷಿಣ ಭಾಗದಲ್ಲಿ ಎಲ್ಲಾ ಕಡೆ, ಮಲೆನಾಡು ಮತ್ತು ಕರಾವಳಿಯ ಕಾಡುಗಳಲ್ಲಿಯೂ ಕೂಡಾ ವ್ಯಾಪಕವಾಗಿ ಬೆಳೆಯುತ್ತದೆ. ಇದು ವರ್ಷಪೂರ್ತಿ ದಟ್ಟನೆಯ ಕಡು ಹಸಿರು ಎಲೆಗಳನ್ನು ಹೊಂದಿದ್ದು, ಎಲೆಗಳು ೧೦ ರಿಂದ ೨೦ ಸೆ.ಮೀ ಉದ್ದವಿರುತ್ತದೆ.
Quick Facts ಹಲಸು, Scientific classification ...
ಹಲಸು | |
---|---|
ಹಲಸಿನ ಮರ ಮತ್ತು ಕಾಯಿ | |
Scientific classification | |
ಸಾಮ್ರಾಜ್ಯ: | Plantae |
(ಶ್ರೇಣಿಯಿಲ್ಲದ್ದು): | Angiosperms |
Division: | ಹೂ ಬಿಡುವ ಸಸ್ಯ |
(ಶ್ರೇಣಿಯಿಲ್ಲದ್ದು): | Eudicots |
ವರ್ಗ: | ಮ್ಯಾಗ್ನೋಲಿಯೊಪ್ಸಿಡ |
(ಶ್ರೇಣಿಯಿಲ್ಲದ್ದು): | Rosids |
ಗಣ: | Rosales |
ಕುಟುಂಬ: | Moraceae |
ಪಂಗಡ: | Artocarpeae |
ಕುಲ: | Artocarpus |
ಪ್ರಜಾತಿ: | A. heterophyllus |
Binomial name | |
Artocarpus heterophyllus | |
Synonyms[3][4][5][6] | |
|
Close