ಹರ್ಮನ್ ಕಾರ್ಲ್ ಹೆಸ್ಸೆ( ೨ ಜುಲೈ ೧೮೭೭ – ೯ ಆಗಸ್ಟ್ ೧೯೬೨) ಜರ್ಮನಿಯಲ್ಲಿ ಜನಿಸಿದ ಸ್ವಿಟ್ಜರ್‍ಲ್ಯಾಂಡ್ ದೇಶದ ಕವಿ,ಕಾದಂಬರಿಕಾರ ಹಾಗೂ ಚಿತ್ರಕಾರ.ಇವರಿಗೆ ೧೯೪೬ನೆಯ ಸಾಲಿನ ಸಾಹಿತ್ಯನೋಬೆಲ್ ಪ್ರಶಸ್ತಿ ದೊರೆತಿದೆ.ಇವರ ಮುಖ್ಯ ಹಾಗೂ ಜನಪ್ರಿಯ ಕೃತಿಗಳಲ್ಲಿ ಸ್ಟೆಪ್ಪೆನ್‍ವೂಲ್ಪ್,ಸಿದ್ಧಾರ್ಥ ಮತ್ತು ದಿ ಗ್ಲಾಸ್ ಬೀಡ್ ಗೇಮ್ ಪ್ರಮುಖವಾಗಿವೆ.ಈ ಕೃತಿಗಳಲ್ಲಿ ಲೇಖಕ ವ್ಯಕ್ತಿಯ ಸ್ವಂತಿಕೆ,ಆಧ್ಯಾತ್ಮಿಕತೆ,ಆತ್ಮಜ್ಞಾನದ ಅನ್ವೇಷಣೆಯನ್ನು ಕಾಣಬಹುದು.

Quick Facts ಹೆರ್ಮನ್ ಹೆಸ್ಸೆ, ಜನನ ...
ಹೆರ್ಮನ್ ಹೆಸ್ಸೆ
Thumb
ಜನನHermann Karl Hesse
(೧೮೭೭-೦೭-೦೨)೨ ಜುಲೈ ೧೮೭೭
Calw, Württemberg, German Empire
ಮರಣ9 August 1962(1962-08-09) (aged 85)
Montagnola, Ticino, Switzerland
ವೃತ್ತಿNovelist, short story author, essayist, poet
ರಾಷ್ಟ್ರೀಯತೆGerman, Swiss
ಕಾಲ1904–1953
ಪ್ರಕಾರ/ಶೈಲಿFiction
ಪ್ರಮುಖ ಕೆಲಸ(ಗಳು)The Glass Bead Game, Demian, Steppenwolf, Siddhartha
ಪ್ರಮುಖ ಪ್ರಶಸ್ತಿ(ಗಳು)
  • Goethe Prize (1946)
  • Nobel Prize in Literature (1946)

ಪ್ರಭಾವಗಳು
  • Plato, Spinoza, Goethe, Schopenhauer, Kierkegaard, Julius Evola, Nietzsche, J.P. Jacobsen, Burckhardt, Indian philosophy, Chinese philosophy, Carl Jung[1]

ಸಹಿThumb
Close

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.