ಹಣಕಾಸು ಸಚಿವಾಲಯ (ಭಾರತ)
ಭಾರತ ಸರಕಾರದ ಸಚಿವಾಲಯ / From Wikipedia, the free encyclopedia
ಹಣಕಾಸು ಸಚಿವಾಲಯವು ಭಾರತ ಸರ್ಕಾರದ ಪ್ರಮುಖ ಸಚಿವಾಲಯವಾಗಿದೆ. ಇದು ತೆರಿಗೆ, ಹಣಕಾಸು ಕಾನೂನು, ಹಣಕಾಸು ಸಂಸ್ಥೆಗಳು, ಬಂಡವಾಳ ಮಾರುಕಟ್ಟೆಗಳು, ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಮತ್ತು ಕೇಂದ್ರ ಬಜೆಟ್ಗೆ ಸಂಬಂಧಿಸಿದ ವಿಷಯಗಳೊಂದಿಗೆ ವ್ಯವಹರಿಸುತ್ತದೆ .
Quick Facts Agency overview, Formed ...
![]() ಭಾರತದ ಲಾಂಛನ | |
ಉತ್ತರ ಬ್ಲಾಕ್, ಸಚಿವಾಲಯ ಭವನ | |
Agency overview | |
---|---|
Formed | ಅಕ್ಟೋಬರ್ 29, 1946; 28382 ದಿನ ಗಳ ಹಿಂದೆ (1946-೧೦-29) |
Jurisdiction | ಭಾರತದ ಪ್ರಧಾಮಂತ್ರಿ |
Headquarters | ಸಚಿವಾಲಯ ಭವನ ರೆಸಿನಾ ಹಿಲ್ಸ್, ನವದೆಹಲಿ |
Minister responsible | |
Deputy Ministers responsible |
|
Agency executives | |
Child agencies |
|
Key documents | |
Website | finmin.nic.in |
Close
ಪ್ರಸ್ತುತ, ನಿರ್ಮಲಾ ಸೀತಾರಾಮನ್ ಅವರು ಭಾರತದ ಹಣಕಾಸು ಸಚಿವರಾಗಿದ್ದಾರೆ .