ಸ್ವಾಹಿಲಿ ಭಾಷೆ
From Wikipedia, the free encyclopedia
ಸ್ವಾಹಿಲಿ (ಕಿಸ್ವಾಹಿಲಿ) ಭಾಷೆಯು, ಕಾಮರೋಸ್ ದ್ವೀಪಗಳ ಸಹಿತ, ದಕ್ಷಿಣ ಸೋಮಾಲಿಯಾದಿಂದ ಉತ್ತರ ಮೊಜ್ಯಾಂಬಿಕ್ವರೆಗಿನ ಹಿಂದೂ ಮಹಾಸಾಗರ ಕಡಲತೀರದ ಹಲವು ದೊಡ್ಡ ಭೂಪ್ರದೇಶಗಳಲ್ಲಿ ನೆಲೆಸಿರುವ ವಿವಿಧ ಬುಡಕಟ್ಟು ಗುಂಪುಗಳಿಂದ ಬಳಸಲ್ಪಡುತ್ತದೆ. ಕೇವಲ ೫ ರಿಂದ ೧೦ ದಶಲಕ್ಷ ಜನ ಮಾತ್ರ ಇದನ್ನು ತಮ್ಮ ಸ್ಥಳೀಯ ಭಾಷೆಯಾಗಿ ಬಳಸುತ್ತಾರಾದರೂ, ಸ್ವಾಹಿಲಿ ಭಾಷೆಯು ಪೂರ್ವ ಆಫ್ರಿಕಾ ಹಾಗೂ ಕಾಂಗೋ ಗಣರಾಜ್ಯದ ಬಹಳಷ್ಟು ಭಾಗದ ಸಂಪರ್ಕ ಭಾಷೆ, ನಾಲ್ಕು ರಾಷ್ಟ್ರಗಳ ರಾಷ್ಟ್ರೀಯ ಅಥವಾ ಅಧಿಕೃತ ಭಾಷೆ, ಮತ್ತು ಆಫ್ರಿಕಾದ ಒಕ್ಕೂಟದ ಅಧಿಕೃತ ಬಳಕೆ ಭಾಷೆಗಳ (ವರ್ಕಿಂಗ್ ಲ್ಯಾಂಗ್ವಿಜ್) ಪಟ್ಟಿಯಲ್ಲಿರುವ ಆಫ್ರಿಕಾ ಮೂಲದ ಏಕೈಕ ಭಾಷೆಯೂ ಆಗಿದೆ.
Quick Facts ಸ್ವಾಹಿಲಿ Kiswahili, ಅಧಿಕೃತ ಸ್ಥಾನಮಾನ ...
ಸ್ವಾಹಿಲಿ Kiswahili | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಬುರುಂಡಿ, DR ಕಾಂಗೋ, ಕೆನ್ಯಾ, ಮೊಜಾಂಬಿಕ್ (mostly Mwani), ರ್ವಾಂಡ, ತಾಂಜಾನಿಯ, ಉಗಾಂಡ[1] | |
ಒಟ್ಟು ಮಾತನಾಡುವವರು: |
೧೫೦ ಲಕ್ಷ | |
ಭಾಷಾ ಕುಟುಂಬ: | Niger-Congo Atlantic–Congo Benue–Congo Southern Bantoid Bantu Northeast Coast Bantu Sabaki ಸ್ವಾಹಿಲಿ | |
ಬರವಣಿಗೆ: | ಲ್ಯಾಟಿನ್ ಅಕ್ಷರ (Roman Swahili alphabet), ಅರೇಬಿಕ್ ಅಕ್ಷರ (Arabic Swahili alphabet) Swahili Braille | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ಟಾಂಜಾನಿಯ ಕೀನ್ಯಾ ಉಗಾಂಡ African Union | |
ನಿಯಂತ್ರಿಸುವ ಪ್ರಾಧಿಕಾರ: |
Baraza la Kiswahili la Taifa (Tanzania) | |
ಭಾಷೆಯ ಸಂಕೇತಗಳು | ||
ISO 639-1: | sw | |
ISO 639-2: | swa | |
ISO/FDIS 639-3: | swa | |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
Close