![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/c/ce/Sonia_Gandhi_%2528cropped%2529.jpg/640px-Sonia_Gandhi_%2528cropped%2529.jpg&w=640&q=50)
ಸೋನಿಯಾ ಗಾಂಧಿ
From Wikipedia, the free encyclopedia
ಸೋನಿಯಾ ಗಾಂಧಿ,[4] (ಹುಟ್ಟು: ಡಿಸೆಂಬರ್ ೯, ೧೯೪೬; ಹುಟ್ಟು ಹೆಸರು: ಎಡ್ವಿಜೆ ಆಂಟೋನಿಯ ಅಲ್ಬೀನ ಮೈನೊ) ಇಟಲಿದೇಶದವರು. ಅಂತರ್ದೇಶಿಯ ವಿವಾಹಿತರಾದ ಅವರು ಪತಿ ರಾಜೀವ್ ಗಾಂಧಿ ಮರಣಿಸಿದ ನಂತರ ರಾಜಕೀಯವನ್ನು ಪ್ರವೇಶಿಸಿದರು. ಇಂದಿರಾಗಾಂಧಿಯವರ ಪ್ರೀತಿಯ ಸೊಸೆ. ಅತ್ಯುತ್ತಮ ಮುತ್ಸದ್ಧಿ ರಾಜಕಾರಣಿ. ತಾವು ಪ್ರಧಾನಿಯಾಗುವ ಅವಕಾಶ ಅಂಗೈಯಲ್ಲೇ ಇದ್ದರೂ, ಅದನ್ನು ಮನಮೋಹನ್ ಸಿಂಗ್ ಅವರಿಗೆ ವರ್ಗಾಯಿಸಿ, ಇಡೀ ಕಾಂಗ್ರೆಸ್ ರಾಜಕೀಯಕ್ಕೆ ಸೂತ್ರಧಾರಿಯಾದರು.
Quick Facts ಸೋನಿಯಾ ಗಾಂಧಿ, ಪೂರ್ವಾಧಿಕಾರಿ ...
ಸೋನಿಯಾ ಗಾಂಧಿ | |
---|---|
![]() | |
Chairperson of the National Advisory Council | |
ಅಧಿಕಾರ ಅವಧಿ 29 ಮಾರ್ಚಿ 2010 – 25 ಮೇ 2014 | |
ಪೂರ್ವಾಧಿಕಾರಿ | Position reestablished |
ಅಧಿಕಾರ ಅವಧಿ 4 ಜೂನ್ 2004 – 23ಮಾರ್ಚಿ 2006 | |
ಪೂರ್ವಾಧಿಕಾರಿ | Position established |
ಉತ್ತರಾಧಿಕಾರಿ | Position abolished |
Chairperson of the United Progressive Alliance | |
ಹಾಲಿ | |
ಅಧಿಕಾರ ಸ್ವೀಕಾರ 16 ಮೇ 2004 | |
ಪೂರ್ವಾಧಿಕಾರಿ | Position established |
President of the Indian National Congress | |
ಅಧಿಕಾರ ಅವಧಿ 14 ಮಾರ್ಚ್1998 – 17 December 2017 | |
ಪೂರ್ವಾಧಿಕಾರಿ | ಸೀತಾರಾಮ್ ಕೇಸರಿ |
Leader of the Opposition | |
ಅಧಿಕಾರ ಅವಧಿ 19 ಮಾರ್ಚ್ 1998 – 22 ಮೇ2004 | |
ಪೂರ್ವಾಧಿಕಾರಿ | Sharad Pawar |
ಉತ್ತರಾಧಿಕಾರಿ | ಎಲ್.ಕೆ.ಅದ್ವಾನಿ |
ಹಾಲಿ | |
ಅಧಿಕಾರ ಸ್ವೀಕಾರ 17 ಮೇ 2004 | |
ಪೂರ್ವಾಧಿಕಾರಿ | Satish Sharma |
ಅಧಿಕಾರ ಅವಧಿ 10 ಅಕ್ಟೊಬರ್ 1999 – 17 ಮೇ 2004 | |
ಪೂರ್ವಾಧಿಕಾರಿ | ಸಂಜಯ್ ಸಿಂಗ್ |
ಉತ್ತರಾಧಿಕಾರಿ | ರಾಹೂಲ್ ಗಾಂಧಿ |
ವೈಯಕ್ತಿಕ ಮಾಹಿತಿ | |
ಜನನ | (1946-12-09) ೯ ಡಿಸೆಂಬರ್ ೧೯೪೬ (ವಯಸ್ಸು ೭೭) Lusiana, Veneto, ಇಟಲೀ |
ರಾಜಕೀಯ ಪಕ್ಷ | Indian National Congress |
ಸಂಗಾತಿ(ಗಳು) | Rajiv Gandhi (1969–1991; his death) |
ಸಂಬಂಧಿಕರು | ನೆಹ್ರು–ಗಾಂಧಿ ಕುಟುಂಬ |
ಮಕ್ಕಳು | Rahul Priyanka |
ವಾಸಸ್ಥಾನ | 10 Janpath, New Delhi |
ಅಭ್ಯಸಿಸಿದ ವಿದ್ಯಾಪೀಠ | Bell Educational Trust |
ಧರ್ಮ | Roman Catholicism[1][2][3] |
ಸಹಿ |
Close