ಸೀಮೆನ್ಸ್ ಎಜಿ
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
ಸಂಸ್ಥೆಯ ಪ್ರಕಾರ | Public (AG) ಟೆಂಪ್ಲೇಟು:FWB ISIN NYSE: SI |
---|---|
ಸ್ಥಾಪನೆ | ೧೮೪೭ in Berlin, Prussia |
ಸಂಸ್ಥಾಪಕ(ರು) | Werner von Siemens |
ಮುಖ್ಯ ಕಾರ್ಯಾಲಯ | Berlin, Munich and Erlangen, Germany |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Peter Löscher (President & CEO) Joe Kaeser (CFO) Wolfgang Dehen (CEO Energy Sector) Heinrich Hiesinger (CEO Industry Sector) Hermann Requardt (CEO Healthcare Sector) |
ಉದ್ಯಮ | Conglomerate |
ಉತ್ಪನ್ನ | Communication systems Power Generation Automation Lighting Medical technology Transportation and Automotive Railway vehicles Water Technologies Building technologies Home appliances Fire Alarms IT Services Siemens PLM Software |
ಸೇವೆಗಳು | Business Services Financing Construction |
ಆದಾಯ | € ೭೬.೬೫೧ billion (೨೦೦೯)[1] |
ಆದಾಯ(ಕರ/ತೆರಿಗೆಗೆ ಮುನ್ನ) | € ೪.೩೪೨ billion (೨೦೦೯)[1] |
ನಿವ್ವಳ ಆದಾಯ | € ೨.೨೯೨ billion (೨೦೦೯)[1] |
ಒಟ್ಟು ಆಸ್ತಿ | € ೯೪.೯೨೬ billion (೨೦೦೯)[1] |
ಒಟ್ಟು ಪಾಲು ಬಂಡವಾಳ | € ೨೬.೬೪೬ billion (೨೦೦೯)[1] |
ಉದ್ಯೋಗಿಗಳು | ೪೨೦,೮೦೧ in over ೧೯೦ countries (೨೦೦೯)[2] |
ವಿಭಾಗಗಳು | Industry Sector, Energy Sector, Healthcare Sector |
ಜಾಲತಾಣ | Siemens.com |
This article has multiple issues. Please help improve it or discuss these issues on the talk page. (Learn how and when to remove these template messages)
No issues specified. Please specify issues, or remove this template. |
ಸೀಮೆನ್ಸ್ ಎಜಿ ಎನ್ನುವುದು ಜರ್ಮನ್ ಇಂಜಿನಿಯರಿಂಗ್ ವಾಣಿಜ್ಯ ಸಂಸ್ಥೆಯಾಗಿದ್ದು, ಇದು ಯುರೋಪಿನಲ್ಲೇ ಅತೀ ದೊಡ್ಡದಾಗಿದೆ.[3] ಸೀಮೆನ್ಸ್ನ ಅಂತರಾಷ್ಟ್ರೀಯ ಕೇಂದ್ರ ಕಚೇರಿಯು ಜರ್ಮನಿಯಯ ಬರ್ಲಿನ್, ಮ್ಯೂನಿಚ್ ಮತ್ತು ಎರ್ಲಾಂಗೆನ್ನಲ್ಲಿದೆ. ಕಂಪನಿಯು ಮೂರು ಪ್ರಮುಖ ವ್ಯಾಪಾರ ವಲಯಗಳನ್ನು ಹೊಂದಿದೆ: ಕೈಗಾರಿಕೆ, ಇಂಧನ ಮತ್ತು ಆರೋಗ್ಯ ರಕ್ಷಣೆಯಲ್ಲಿ ಒಟ್ಟು ೧೫ ವಿಭಾಗಗಳನ್ನು ಹೊಂದಿದೆ.
ವಿಶ್ವದಾದ್ಯಂತ ಸೀಮೆನ್ಸ್ ಮತ್ತು ಅದರ ಅಂಗಸಂಸ್ಥೆಗಳು ೧೯೦ ರಾಷ್ಟ್ರಗಳಲ್ಲಿ ಸುಮಾರು ೪೨೦,೮೦೦ ಜನರಿಗೆ ಉದ್ಯೋಗಿಗಲನ್ನು ಹೊಂದಿದೆ ಮತ್ತು ೨೦೦೯ ನೇ ಸಾಲಿಗಾಗಿ ೭೬.೬೫೧ ಬಿಲಿಯನ್ ಯುರೋಗಳಷ್ಟು ಜಾಗತಿಕ ಆದಾಯವನ್ನು ಹೊಂದಿದೆ.[4] ಸೀಮೆನ್ಸ್ ಎಜಿಯು ಫ್ರಾಂಕ್ಫರ್ಟ್ ಶೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲ್ಪಟ್ಟಿದೆ ಮತ್ತು ೨೦೦೧ ರ ಮಾರ್ಚ್ ೧೨ ರಿಂದ ನ್ಯೂಯಾರ್ಕ್ ಶೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲ್ಪಟ್ಟಿದೆ.