ಷೆವ್ರಟಿನ್
From Wikipedia, the free encyclopedia
ಷೆವ್ರಟಿನ್ ಜಿಂಕೆಯಂತಿದ್ದು ಮೊಲದ ಗಾತ್ರವಿರುವ ಪುಟ್ಟ ಜೀವಿ. ಎರಳೆ ಎಂದೂ ಹೆಸರಿದೆ. ಆಡುಭಾಷೆಯಲ್ಲಿ ಕುರೆ, ಕುರಾಂಡಿ ಎಂಬ ಹೆಸರುಗಳೂ ಇವೆ. ಎರಳೆ ಸ್ತನಿ ವರ್ಗದ ಆರ್ಟಿಯೋಡ್ಯಾಕ್ಟೈಲಾ ಸರಣಿಯ ಟ್ರಾಗ್ಯುಲಿಡೇ ಕುಟುಂಬಕ್ಕೆ ಸೇರಿದೆ.[1][2] ಎರಳೆಗಳಲ್ಲಿ ಒಟ್ಟು 4 ಪ್ರಭೇದಗಳಿವೆ. ಆಫ್ರಿಕದ ಎರಳೆ (ಹೈಮಾಸ್ಕಸ್ ಅಕ್ವಾಟಿಕಸ್) ಘಾನ, ಕಾಂಗೋ ಹಾಗೂ ಗಿನಿಯ ಕಾಡುಗಳಲ್ಲೂ,[3] ಚುಕ್ಕೆ ಎರಳೆ (ಟ್ರಾಗ್ಯುಲಸ್ ಮೆಮಿನ) ದಕ್ಷಿಣ ಭಾರತ, ಶ್ರೀಲಂಕಾ ಹಾಗೂ ನೇಪಾಲದಲ್ಲಿಯೂ, ಮಲಯದ ಎರಡು ಪ್ರಭೇದಗಳು (ಟ್ರಾಗ್ಯುಲಸ್ ನಾಪು ಹಾಗೂ ಟ್ರಾಗ್ಯುಲಸ್ ಜಾವಾನಿಕಸ್) ದಕ್ಷಿಣ ಬರ್ಮ, ಜಾವ, ಸುಮಾತ್ರ, ಇಂಡೊಚೀನದ ಕಾಡುಗಳಲ್ಲಿಯೂ ಕಂಡುಬರುತ್ತವೆ.
Quick Facts Scientific classification, Type genus ...
ಷೆವ್ರಟಿನ್ Temporal range: late Eocene–Recent PreꞒ
Ꞓ
O
S
D
C
P
T
J
K
Pg
N
| |
---|---|
ಟ್ರ್ಯಾಗುಲಸ್ ಕಂಚಿಲ್ | |
Scientific classification ![]() | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ವರ್ಗ: | ಮ್ಯಾಮೇಲಿಯಾ |
ಗಣ: | ಆರ್ಟಿಯೊಡ್ಯಾಕ್ಟೈಲ |
ಉಪಗಣ: | Ruminantia |
ಕೆಳಗಣ: | ಟ್ರ್ಯಾಗ್ಯುಲಿನಾ |
ಕುಟುಂಬ: | ಟ್ರ್ಯಾಗ್ಯುಲಿಡೇ H. Milne-Edwards, 1864 |
Type genus | |
ಟ್ರ್ಯಾಗ್ಯುಲಸ್ Brisson, 1762 | |
ಜಾತಿಗಳು | |
|
Close