ಜಿಂಕೆ

From Wikipedia, the free encyclopedia

ಜಿಂಕೆ

ಜಿಂಕೆ ಸಸ್ತನಿ ವರ್ಗಕ್ಕೆ ಸೇರಿದ ಪ್ರಾಣಿ. ಹೆಣ್ಣು ಜಿಂಕೆಯನ್ನು ಹರಿಣಿ ಎಂದು, ಗಂಡು ಜಿಂಕೆಯನ್ನು ಸಾರಂಗ ಎಂದು ಕರೆಯುತ್ತಾರೆ. ಗಂಡು ಜಿಂಕೆಗಳು ಪ್ರತಿ ವರ್ಷವೂ ತನ್ನ ಕೋಡುಗಳನ್ನು ಬಿಳಿಸಿ ಅದೇ ಜಾಗದಲ್ಲಿ ಹೊಸ ಕೋಡು ಒಡಮೂಡಲು ಅನುವು ಮಾಡಿಕೊಡುತ್ತದೆ.

Quick Facts ಜಿಂಕೆ Temporal range: ಪ್ರಾರಂಬಿಕ ಒಲಿಗೊಸಿನ್ - ಇತ್ತೀಚಿನ, Scientific classification ...
ಜಿಂಕೆ
Temporal range: ಪ್ರಾರಂಬಿಕ ಒಲಿಗೊಸಿನ್ - ಇತ್ತೀಚಿನ
Thumb
ಗಂಡು ಮತ್ತು ಹೆಣ್ಣು ಜಿಂಕೆ
Scientific classification
ಸಾಮ್ರಾಜ್ಯ:
Animalia
ವಿಭಾಗ:
ಖೊರ್ಡೇಟ
ವರ್ಗ:
ಗಣ:
Artiodactyla
ಉಪಗಣ:
Ruminantia
ಕುಟುಂಬ:
Cervidae

Goldfuss, 1820
Subfamilies

Capreolinae/Odocoileinae
Cervinae
Hydropotinae
Muntiacinae

Close

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.