![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/2/2a/Vidyashankara_Temple_at_Shringeri.jpg/640px-Vidyashankara_Temple_at_Shringeri.jpg&w=640&q=50)
ಶೃಂಗೇರಿ ಶಾರದಾಪೀಠ
From Wikipedia, the free encyclopedia
ಶೃಂಗೇರಿ ಶಾರದಾಪೀಠವು ೮ ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದು. ಇದನ್ನು ದಕ್ಷಿಣಾಮ್ನಾಯ ಪೀಠವೆನ್ನುತಾರೆ. ಶೃಂಗೇರಿಯ ಮಠವು ಯಜುರ್ವೇದದ ಉಸ್ತುವಾರಿ ಹೊಂದಿದೆ. ನವರಾತ್ರಿಯ ಸಂದರ್ಭದಲ್ಲಿ ಶಾರದಾ ದೇವಿಗೆ ಚಂಡಿಕಾ ಹವನ, ರಥೋತ್ಸವ, ಕುಂಕುಮಾರ್ಚನೆ, ಚಿನ್ನರಥ ಸೇವೆ ಮುಂತಾದ ಸೇವೆಗಳು ನಡೆಯುತ್ತವೆ.
Quick Facts Acharya: ಶ್ರೀ ಭಾರತಿ ತೀರ್ಥ, Location ...
Acharya: ಶ್ರೀ ಭಾರತಿ ತೀರ್ಥ | |
---|---|
![]() | |
Location | ಶೃಂಗೇರಿ |
Founder | ಆದಿ ಶಂಕರಾಚಾರ್ಯ |
First Acharya | ಮಂಡನ ಮಿಶ್ರ |
Formation | ೮೨೦ ಕ್ರಿ.ಪೂ |
Website | http://www.sringeri.net/ |
Close
![Thumb image](http://upload.wikimedia.org/wikipedia/commons/thumb/5/54/Sringeri_Sharadha_temple.jpg/320px-Sringeri_Sharadha_temple.jpg)