![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/57/India-locator-map-blank.svg/langkn-640px-India-locator-map-blank.svg.png&w=640&q=50)
ವಿಜಯಪುರ ನಗರ
From Wikipedia, the free encyclopedia
ವಿಜಯಪುರ ನಗರವು ಕರ್ನಾಟಕ ರಾಜ್ಯದ ಒಂದು ಜಿಲ್ಲಾ ಕೇಂದ್ರ ಮತ್ತು ನಗರ. ಈ ಜಿಲ್ಲೆಯ ಜಿಲ್ಲಾಡಾಳಿತ ಮತ್ತು ಪ್ರಮುಖ ನಗರ. ವಿಜಯಪುರ ನಗರ ಬೆಂಗಳೂರಿನಿಂದ ಉತ್ತರಪಶ್ಚಿಮಕ್ಕೆ ೫೩೦ ಕಿಮೀ ದೂರದಲ್ಲಿದೆ.
Quick Facts
ವಿಜಯಪುರ | |
ರಾಜ್ಯ - ಜಿಲ್ಲೆ |
ಕರ್ನಾಟಕ - ವಿಜಯಪುರ |
ನಿರ್ದೇಶಾಂಕಗಳು | 16.12° N 75.72° E |
ವಿಸ್ತಾರ - ಎತ್ತರ |
೧೦೫೪೦ km² - ೭೭೦ ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೧೧) - ಸಾಂದ್ರತೆ |
೨೦0೭೭೫೫ - ೨೦೭/ಚದರ ಕಿ.ಮಿ. |
ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೮೬೧೦೧-೧೦೫ - +೯೧ (೦) ೮೩೫೨ - ಕೆಎ-೨೮ |
ಅಂತರ್ಜಾಲ ತಾಣ: www.bijapur.nic.in |
Close
![Thumb image](http://upload.wikimedia.org/wikipedia/kn/thumb/8/81/Basaveshvara.jpg/320px-Basaveshvara.jpg)
![Thumb image](http://upload.wikimedia.org/wikipedia/commons/thumb/e/ee/Shiva_Bijapur.jpg/320px-Shiva_Bijapur.jpg)