ಅಂಚೆ ಸೂಚ್ಯಂಕ ಸಂಖ್ಯೆ (ಪಿನ್ಕೋಡ್) ಎಂಬುದು ಆಂಗ್ಲ ಭಾಷೆಯ ಪೋಸ್ಟಲ್ ಇಂಡೆಕ್ಸ್ ನಂಬರ್ (Postal Index Number) ಎಂಬುದರ ಪಾರಿಭಾಷಿಕ ಪದ. ಅದು ಅಂಚೆ ಕಛೇರಿಗಳಿಗೆ ಭಾರತೀಯ ಅಂಚೆ ಇಲಾಖೆಯ
ಪಿನ್ಕೋಡ್ ಎಂಬುದು ಭಾರತದಲ್ಲಿ ಅಂಚೆ ಇಲಾಖೆಯು ಅಂಚೆ ವಿತರಣೆಗೆ ಸುಲಭವಾಗುವ ಸಲುವಾಗಿ ಮಾಡಿದ ಭೌಗೋಳಿಕ ಪ್ರದೇಶದ ವರ್ಗೀಕರಣ ವ್ಯವಸ್ಥೆ. ಪಿನ್ ಶಬ್ದವು Postal Index Number ಇದರ ಸಂಕ್ಷಿಪ್ತ
ಶಿಡ್ಲಘಟ್ಟ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ತಾಲೂಕು. ಪಿನ್ಕೋಡ್ 562105 ಶಿಡ್ಲಘಟ್ಟ ೧೩.೩೯° ಎನ್ , ೭೭.೮೬° ಇ ನಲ್ಲಿದೆ. ಇದು ೮೭೮ ಮೀಟರ್ ರಷ್ಟು (೨೮೮೦ ಅಡಿ) ಸರಾಸರಿ
ಅಸ್ವಾಳ್ ಎಂಬುದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಒಂದು ಗ್ರಾಮ. ಆ ಗ್ರಾಮದ ಪಿನ್ಕೋಡ್ ೫೭೧೧೦೮ ಆಗಿದೆ. ಲೇಖಕ ಚದುರಂಗ ಅವರ ಒಂದು ಕಾದಂಬರಿಯಲ್ಲಿ ಸಿಕ್ಕ ಮಾಹಿತಿಯ ಪ್ರಕಾರ,