![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/d/db/Dr._Leelavati.jpg/640px-Dr._Leelavati.jpg&w=640&q=50)
ಲೀಲಾವತಿ
From Wikipedia, the free encyclopedia
ಲೀಲಾವತಿ (೧೯೩೮ - ೦೮ ಡಿಸೆಂಬರ್ ೨೦೨೩) ದಕ್ಷಿಣ ಭಾರತದ ನಟಿ. ಕನ್ನಡದಲ್ಲಿ ಪ್ರಧಾನವಾಗಿ ನಟಿಸುವುದರೊಂದಿಗೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಸುಮಾರು ೬೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿಯನ್ನು ೧೯೯೯-೨೦೦೦ನೇ ಸಾಲಿನಲ್ಲಿ ಪಡೆದ ಲೀಲಾವತಿ ಅವರು, 'ತುಮಕೂರು ವಿಶ್ವವಿದ್ಯಾಲಯ'ದ ಗೌರವ ಡಾಕ್ಟರೇಟ್ ಪದವಿಯನ್ನು ೨೦೦೮ರಲ್ಲಿ ಪಡೆದರು.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
Quick Facts ಲೀಲಾವತಿ, ಜನನ ...
ಲೀಲಾವತಿ | |
---|---|
![]() ಮೈಸೂರಿನ ಕಲಾಮಂದಿರದಲ್ಲಿ ಲೀಲಾವತಿ | |
ಜನನ | ಲೀಲಾ ಕಿರಣ್ ೧೯೩೮ |
ವೃತ್ತಿ(ಗಳು) | ನಟಿ, ನಿರ್ಮಾಪಕಿ, ಲೇಖಕಿ, ಸಮಾಜಸೇವಕಿ[1] |
ಸಕ್ರಿಯ ವರ್ಷಗಳು | ೧೯೫೮–೨೦೦೯ |
ಮಕ್ಕಳು | ವಿನೋದ್ ರಾಜ್ |
ಜಾಲತಾಣ | Personal website |
Close