![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/b/b1/Mysore_painting.jpg/640px-Mysore_painting.jpg&w=640&q=50)
ಲಕ್ಷ್ಮಣ (ಕೃಷ್ಣನ ಪತ್ನಿ)
From Wikipedia, the free encyclopedia
ಲಕ್ಷ್ಮಣ ಅಥವಾ ಲಕ್ಷಣ ಇವಳು ಅಷ್ಟಭಾರ್ಯದಲ್ಲಿ ಏಳನೆಯವಳು.[1] ಹಿಂದೂ ಧರ್ಮದ ದೇವರಾದ ಕೃಷ್ಣನ ಎಂಟು ಪ್ರಧಾನ ರಾಣಿ-ಪತ್ನಿಗಳಲ್ಲಿ ಇಕೆಯು ಒಬ್ಬಳು.
Quick Facts ಲಕ್ಷ್ಮಣ, ಇತರ ಹೆಸರುಗಳು ...
ಲಕ್ಷ್ಮಣ | |
---|---|
![]() ಲಕ್ಷ್ಮಣ ಮತ್ತು ಇತರ ಅಷ್ಟಭಾರ್ಯ, ಮೈಸೂರು ಚಿತ್ರಕಲೆ. | |
ಇತರ ಹೆಸರುಗಳು | ದ್ವಾರಕೇಶ್ವರಿ, ಮಾದ್ರಿ, ಚಾರುಹಾಸಿನಿ |
ನೆಲೆ | ದ್ವಾರಕಾ |
ಗ್ರಂಥಗಳು | ವಿಷ್ಣು ಪುರಾಣ, ಭಾಗವತ ಪುರಾಣ, ಹರಿವಂಶ, ಮಹಾಭಾರತ |
Close