![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/b/be/Manure_pile_in_Much_Wenlock%252C_Shropshire%252C_England.jpg/640px-Manure_pile_in_Much_Wenlock%252C_Shropshire%252C_England.jpg&w=640&q=50)
ರಾಸಾಯನಿಕ ಗೊಬ್ಬರ
ಸಾವಯವ ಪದಾರ್ಥ, ಮುಖ್ಯವಾಗಿ ಪ್ರಾಣಿಗಳ ವಿಸರ್ಜನೆಯಿಂದ ಪಡೆಯಲಾಗುತ್ತದೆ, ಇದನ್ನು ಕೃಷಿ ಗೊಬ್ಬರವಾಗಿ ಬಳಸಲಾಗುತ / From Wikipedia, the free encyclopedia
ರಾಸಾಯನಿಕ ಗೊಬ್ಬರ ಪ್ರಾಣಿ ಅಥವಾ ಪಕ್ಷಿಗಳ ಮಲದಿಂದ ತಯಾರಿಸಲಾಗುತ್ತದೆ.ಇದನ್ನು ವ್ಯವಸಾಯದಲ್ಲಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಉಪಯೋಗಿಸುತ್ತಾರೆ.ರಾಸಾಯನಿಕ ಗೊಬ್ಬರದಲ್ಲಿ ಸಾರಜನಕ ಹಾಗು ಇನ್ನಿತರ ಪೋಷಕವಾದ ಅಂಶಗಳಿವೆ.ಇದರಿಂದ ಮಣ್ಣಿನಲ್ಲಿರುವ ಗೊಬ್ಬರವಾಗುವ ಕೊಳೆತ ಸೇಂದ್ರಿಯ ವಸ್ತುಗಳು ಹೆಚ್ಚುತ್ತವೆ.
![Thumb image](http://upload.wikimedia.org/wikipedia/commons/thumb/b/be/Manure_pile_in_Much_Wenlock%2C_Shropshire%2C_England.jpg/320px-Manure_pile_in_Much_Wenlock%2C_Shropshire%2C_England.jpg)