ರಾಡ್ಕ್ಲಿಫ್ ಅವಾರ್ಡ್
From Wikipedia, the free encyclopedia
ಭಾರತ ಇಬ್ಭಾಗವಾದಾಗ, ೧೯೪೭ರ ಆಗಸ್ಟ್ ೧೭ರಂದು, ರಾಡ್ಕ್ಲಿಫ್ ರೇಖೆ ಭಾರತ ಮತ್ತು ಪಾಕಿಸ್ತಾನದ ನಡುವಣ ರೇಖೆಯಾಯಿತು. ಸರ್ ಸಿರಿಲ್ ರಾಡ್ಕ್ಲಿಫ್ ಅಧ್ಯಕ್ಷತೆಯಲ್ಲಿ ಸಭೆಸೇರಿದ ಗಡಿ ಆಯೋಗ (Border Commissions) ೮೮ ದಶಲಕ್ಷ ಜನಸಂಖ್ಯೆಯುಳ್ಳ ಪ್ರದೇಶ 175,000 square miles (450,000 km2)ವನ್ನು ಸಮಪಾಲಾಗಿ ವಿಭಾಗಿಸಲು ಈ ರೇಖೆಯನ್ನು ನಿರ್ಣಯಿಸಲಾಯಿತು.[1]