ಮೈಸೂರು ಸಂಸ್ಥಾನ
From Wikipedia, the free encyclopedia
ಮೈಸೂರು ಸಂಸ್ಥಾನ ಅಥವಾ ಮೈಸೂರು ಸಾಮ್ರಾಜ್ಯವು (೧೩೯೯ - ೧೯೪೭) ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಒಂದು ಸಾಮ್ರಾಜ್ಯ. ೧೩೯೯ರಲ್ಲಿ ಯದುರಾಯರಿಂದ ಸ್ಥಾಪಿಸಲಾದ ಈ ಸಂಸ್ಥಾನ, ಒಡೆಯರ್ ರಾಜಮನೆತನದಿಂದ ಆಳಲ್ಪಟ್ಟಿತು. ೧೫೬೫ರವರೆಗೆ ವಿಜಯನಗರ ಸಾಮ್ರ್ಯಾಜ್ಯದ ಸಾಮಂತ ರಾಜ್ಯವಾಗಿದ್ದು, ಮುಂದೆ ಸ್ವತಂತ್ರ ರಾಜ್ಯವಾಯಿತು. ೧೫೬೫ರ ನಂತರ ವಿಜಯನಗರ ಸಾಮ್ರಾಜ್ಯದ ಅಳಿವಿನ ಜೊತೆಯಲ್ಲಿ ಮೈಸೂರು ಸಂಸ್ಥಾನವು ಸ್ವತಂತ್ರ ಸಂಸ್ಥಾನವಾಯಿತು.
Quick Facts ಮೈಸೂರು ಸಂಸ್ಥಾನ, Status ...
ಮೈಸೂರು ಸಂಸ್ಥಾನ | |||||||||
---|---|---|---|---|---|---|---|---|---|
೧೩೯೯–೧೯೫೦ | |||||||||
Anthem: "ಕಾಯೌ ಶ್ರೀ ಗೌರಿ" (೧೮೬೮–೧೯೫೦) | |||||||||
Status | ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ 1565 ರವರೆಗೆ, 1831 ರಿಂದ ಬ್ರಿಟೀಷ್ ಕ್ರೌನ್ ಅಡಿಯಲ್ಲಿ 1799 ರಾಜಪ್ರಭುತ್ವದ ರಾಜ್ಯದಿಂದ ಬ್ರಿಟಿಷ್ ಕ್ರೌನ್ ಜೊತೆಗಿನ ಅಂಗಸಂಸ್ಥೆಯ ಅಡಿಯಲ್ಲಿ. | ||||||||
Capital | ಮೈಸೂರು, ಶ್ರೀರಂಗಪಟ್ಟಣ | ||||||||
Official languages | ಕನ್ನಡ, ಪರ್ಷಿಯನ್ | ||||||||
Religion | ಹಿಂದೂ, ಇಸ್ಲಾಮ್ | ||||||||
Demonym(s) | ಮೈಸೂರಿಗ | ||||||||
Government | ರಾಜಪ್ರಭುತ್ವ | ||||||||
ಮಹಾರಾಜರು | |||||||||
• ೧೩೯೯–೧೪೨೩ (ಪ್ರಥಮ) | ಯದುರಾಯ ಒಡೆಯರ್ | ||||||||
• ೧೯೪೦–೧೯೫೦ (ಕೊನೆಯ) | ಜಯಚಾಮರಾಜ ಒಡೆಯರ್ | ||||||||
ದಿವಾನ | |||||||||
• ೧೭೮೨–೧೮೧೧ (ಪ್ರಥಮ) | ದಿವಾನ್ ಪೂರ್ಣಯ್ಯ | ||||||||
• ೧೯೪೬–೧೯೪೯ (ಕೊನೆಯ) | ಆರ್ಕಾಟ್ ರಾಮಸಾಮಿ ಮುದಲಿಯಾರ್ | ||||||||
History | |||||||||
• Established | ೧೩೯೯ | ||||||||
• ಆರಂಭಿಕ ದಾಖಲೆಗಳು | ೧೫೫೧ | ||||||||
• ಆಂಗ್ಲೋ ಮೈಸೂರು ಯುದ್ಧಗಳು | ೧೭೬೭–೧೭೯೯ | ||||||||
• ಮರಾಠಾ ಮೈಸೂರು ಯುದ್ಧಗಳು | ೧೭೫೯–೧೭೮೭ | ||||||||
• Disestablished | ೧೯೫೦ | ||||||||
| |||||||||
Today part of | ಭಾರತ |
Close