ಮಿರ್ಜಾನ್ ಕೋಟೆ
ರಾಣಿ ಚೆನ್ನಭೈರಾದೇವಿ ಕಟ್ಟಿಸಿದ ಕೋಟೆ / From Wikipedia, the free encyclopedia
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೀರ್ಜನ್ ಎಂಬಲ್ಲಿರುವ ಮೀರ್ಜನ್ ಕೋಟೆಯು ಕುಮುಟ-ಗೋಕರ್ಣ ರಾಷ್ಟ್ರೀಯ ಹೆದ್ದಾರಿ ೬೬ (ಹಿಂದಿನ ರಾ.ಹೆ ಸಂಖ್ಯೆ ೧೭)ರಲ್ಲಿ ಗೋಕರ್ಣದಿಂದ ೯ ಕಿ.ಮೀ ದಕ್ಷಿಣಕ್ಕೆ ಹೆದ್ದಾರಿಯಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು ೦.೫ ಕಿ.ಮೀ ದೂರದಲ್ಲಿ ಅಘನಾಶಿನಿ ನದಿಯ ದಂಡೆಯ ಮೇಲೆ ನಿರ್ಮಾಣವಾಗಿದೆ.
Quick Facts ಮಿರ್ಜಾನ್ ಕೋಟೆ, ಶೈಲಿ ...
ಮಿರ್ಜಾನ್ ಕೋಟೆ | |
---|---|
ಉತ್ತರ ಕನ್ನಡ ಇದರ ಭಾಗ | |
ಶೈಲಿ | ದಖ್ಖಣ ಮತ್ತು ಮೊಗಲ್ ವಾಸ್ತು ಶೈಲಿಗಳ ಮಿಶ್ರಣ |
ಸ್ಥಳದ ಮಾಹಿತಿ | |
ಇವರ ಹಿಡಿತದಲ್ಲಿದೆ | ಕರ್ನಾಟಕ ಸರ್ಕಾರ |
ಇವರಿಗೆ ಮುಕ್ತವಾಗಿದೆ ಸಾರ್ವಜನಿಕರಿಗೆ | ವೀಕ್ಷಣೆಗೆ ತೆರೆದಿದೆ. |
ಪರಿಸ್ಥಿತಿ | ಅವಶೇಷಗಳು |
ಸ್ಥಳದ ಇತಿಹಾಸ | |
ಕಟ್ಟಿದ್ದು | 16ನೆಯ ಶತಮಾನದಲ್ಲಿ ಕಟ್ಟಿದ್ದು ಮುಂದೆ 17 ನೆಯ ಶತಮಾನದಲ್ಲಿ ನವೀಕರಣಗೊಂಡಿದೆ. |
ಕಟ್ಟಿದವರು | ರಾಣಿ ಚನ್ನ ಬೈರಾದೇವಿ |
ಸಾಮಗ್ರಿಗಳು | ಲ್ಯಾಟರೈಟು ಮತ್ತು ಮಣ್ಣು |
Close